ಫೆಬ್ರುವರಿ ತಿಂಗಳ ಮಯೂರ ಪತ್ರಿಕೆಯಲ್ಲಿ ನಮ್ಮ ಉತ್ತರ ಕನ್ನಡದ ಹೆಮ್ಮೆ ಖ್ಯಾತ ಕಥೆಗಾರ ಶ್ರೀಧರ ಬಳಿಗಾರರು ನನ್ನ ಕಥಾ ಪ್ರಸಂಗ ಎಂಬ ಸ್ವ ಅನುಭವವನ್ನು ದಾಖಲಿಸಿದ್ದರು. ವಾಸ್ತವ ಮತ್ತು ಕಲ್ಪನೆಗಳ ನಡುವಿನ ವಿಚಿತ್ರವಾದ ಮನೋವ್ಯಾಪಾರದ ಕಣದಲ್ಲಿ ಅರೆ...

ಬದಲಾವಣೆಯ ಕಾಲಘಟ್ಟದಲ್ಲಿ ಹೆಣ್ಣು ಮತ್ತಾಕೆಯ ಸ್ಥಿತಿಗತಿಗಳ ಬಗ್ಗೆ, ಸಮಾನತೆಯ ಬಗ್ಗೆ ಚರ್‍ಚಿಸುವ ಅದಕ್ಕಾಗಿ ಹೋರಾಟ ನಡೆಸುತ್ತಿರುವ ಉಚ್ಪ್ರಾಯ ಕಾಲವಿದು. ಆದರೆ ಅದರೊಂದಿಗೆ ಆಕೆಯ ಮೇಲಾಗುತ್ತಿರುವ ದೌರ್‍ಜನ್ಯಗಳ ಪ್ರಮಾಣಗಳೂ ಅಧಿಕವಾಗುತ್ತಿರುವ ಸ...

ಅವ್ವಾ… ದಾನವ್ವಾ.. ನಿನ್ನ ಕಥೆ ಹೇಳಿ ಕಣ್ಣೀರಿಡಲು ರುಡಾಲಿಗಳನ್ನು ಹುಡುಕಬೇಕಷ್ಟೇ ಮಗಳೇ, ಕ್ರೂರ ಮೃಗಗಳ ಸಾಕುವ ಕಾಡು ಈ ನಾಡಿನ ಬೆಂಗಾಡಿನ ಬರ್‍ಭರತೆಯ ಕಥೆ ಕೇಳಿ ಕಣ್ಣೀರಿಡುತ್ತಿದೆಯಂತೆ ಮಗಳೇ.. ಆಗಷ್ಟೆ ಎದ್ದ ಮೊಗ್ಗಿನ ಪಕಳೆಗಳು ನಾಯಿಗ...

ಎರಡು ವರ್‍ಷಗಳ ಹಿಂದೆ ಸಿಂಧು ಸೂರ್‍ಯಕುಮಾರ ಎಂಬ ಕೇರಳದ ಸುದ್ದಿ ವಾಹಿನಿಯೊಂದರ ಕಾರ್‍ಯಕ್ರಮ ನಿರೂಪಕಿಯ ಮೇಲೆ ಕಾರ್‍ಯಕ್ರಮದ ವೇಳೆ ದುರ್‍ಗಾದೇವಿಗೆ ಅಪಮಾನ ಮಾಡಿದಳು ಎಂಬ ವದಂತಿಯ ಮೇಲೆ ಆಕೆಯ ವಿರುದ್ಧ ಒಂದು ಧಾರ್‍ಮಿಕ ಗುಂಪಿನ ಬೆಂಬಲಿಗರಿಂದ ಪ್...

“ಅವ್ವಾ, ನಾ ನಿನ್ನ ಮಗಳು ದೇಹದ ಮುಗುಳು, ನಿನ್ನ ಕನಸಿನ ಅರಳವ್ವಾ ನಾ ಬರಿ ಭ್ರೂಣವಲ್ಲ. ನನ್ನ ಹಡೆದವ್ವ ನಿನ್ನ ಮೈ ಗಂಧದಿಂದ ಕಿತ್ತುಕೊಂಡರೆ ನಾ ಸತ್ತೆನವ್ವಾ ಚೆಲ್ಲಬೇಕೆ ಉಡಿಯ ಮುತ್ತು ನಾ ಬರಿ ಭ್ರೂಣವಲ್ಲ ಕೇಳವ್ವ.. ಕಂಡಿಲ್ಲ ನಾನಿನ್ನೂ...

ನಿಯಮ ನಿಯಮಗಳ ನಡುವೆ ಶ್ರೇಷ್ಠ ಮಹಿಳಾ ಸಾಹಿತಿ ಸಾರಾ ಅಬೂಬಕ್ಕರರ ಒಂದು ಸಣ್ಣಕಥೆ. ಮುಸ್ಲಿಂ ಸಾಮಾಜಿಕ ವ್ಯವಸ್ಥೆಯಲ್ಲಿ ಅಮಾಯಕ ಹೆಣ್ಣು ಪುರುಷ ದೌರ್‍ಜನ್ಯಕ್ಕೆ ತುಳಿತಕ್ಕೆ ಒಳಗಾಗುವ, ಸಂಪ್ರದಾಯತೆಯ ಕಪಿಮುಷ್ಟಿಯಲ್ಲಿ ನಲುಗಿ ಹೋಗುವ, ಗಂಡಸಿನ ದೌರ...

ಜೀವನದ ಬಂಡಿಗೆ ಗಂಡು ಹೆಣ್ಣುಗಳು ಎರಡು ಚಕ್ರಗಳಂತೆ ಸಮನಾಗಿ ಸಾಗಿ ದುಡಿದು ಬದುಕ ನಡೆಸಿದಾಗಲೇ ಶ್ರೇಯಸ್ಕರವೆಂಬ ವಿಚಾರವನ್ನು ಎಲ್ಲರೂ ಆಡುತ್ತಾರಾದರೂ ಆ ದಿಕ್ಕಿನಲ್ಲಿ ಚಿಂತಿಸಿದಾಗ ಸ್ತ್ರೀಗೆ ಪುರುಷನಷ್ಟೇ ಬದುಕಿನ ಎಲ್ಲ ಬಗೆಗಳಲ್ಲಿ ಸಮಾನ ಅವಕಾಶ...

ಮೊನ್ನೆ ಮೊನ್ನೆ ಪತ್ರಿಕೆಯೊಂದರಲ್ಲಿ ಗಮನಿಸಿದ ವಿಚಾರವೆಂದರೆ ಆಂದ್ರಗಡಿಗೆ ತಾಕಿಕೊಂಡಿರುವ ಕರ್‍ನಾಟಕದ ಪಾವಗಡ ಎಂಬ ಹೆಬ್ಬಂಡೆಗಳ ಊರಿನ ಹಲವು ಹಳ್ಳಿಗಳಲ್ಲಿ ವಿಧವೆಯರ ಹರಾಜು ನಡೆಯುತ್ತದೆ ಎಂಬ ವಿಚಿತ್ರ ಆದರೆ ಸತ್ಯ ಸಂಗತಿ. ಕುಂಚಲಕೊರಚ ಎಂಬ ಸಮುದ...

“ಗಲಗಸದೆ ಗಾಬರಿಗೊಳಿಸದೆ ಮಿಗೆ ಕಲಹವ ಗಂಟುವಡಿಸದೆ ಬಲುಮೆಗೆಯ್ಯದೆ ಬಾಲೆಯ ಬಣ್ಣವಾತಿನಿಂ ದೊಲಿಸಿಯೊತ್ತಿಗೆ ಬರಿಸುವುದು” ಇದು ಸಂಚಿಯ ಹೊನ್ನಮ್ಮ ತನ್ನ ಕೃತಿ “ಹದಿಬದೆಯ ಧರ್‍ಮ”ದಲ್ಲಿ ಪತಿಧರ್‍ಮದ ಕುರಿತು ಹೇಳಿದ ನುಡಿ...

ಸಮಾಜ ಜಾಗೃತಿಯ ಅರಿವು ಪರಿವರ್‍ತನೆಯ ಮೆಟ್ಟಿಲು. ಆಧುನಿಕತೆ ಭರಾಟೆಯ ಈ ದಿನಗಳಲ್ಲಿ ಆಚರಣಾಯೋಗ್ಯ ಧಾರ್‍ಮಿಕತೆ, ಸಂಸ್ಕೃತಿ ಸಂಪ್ರದಾಯಗಳನ್ನು ಭಾರತೀಯ ಪುರಾತನ ಮೌಲ್ಯಗಳನ್ನು ಅನುಸರಿಸುವ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಾದ ಅಗತ್ಯತೆ ...