ಎದುರಿಗೆ ಸಾಹಿತಿಯೊಬ್ಬರು ಎದುರಾದರು.- ಶಾಮಣ್ಣ ಅವರನ್ನು ಮಾತಿಗೆ ಎಳೆದ. “ಏನು ಈಚೀಚಿಗೆ ನಿಮ್ಮ ಬರಹ ಕಾಣುತ್ತಿಲ್ಲವಲ್ಲ. ಬರೆಯುವುದನ್ನು ನಿಲ್ಲಿಸಿ ಬಿಟ್ಟಿರಾ?” ಕೇಳಿದ. ಸಾಹಿತಿ: “ಇಲ್ಲವಲ್ಲಾ, ನಾನು ಒಂದೇಸಮನೆ ಬರೆಯುತ್...

ಬೆಂಗಳೂರಿನಲ್ಲಿ ಇಬ್ಬರು ತಮಿಳು ಮಾತಾಡುತ್ತಿದ್ದರೆ ಇಬ್ಬರೂ ತಮಿಳರು ಆಥವಾ ಒಬ್ಬ ತಮಿಳ, ಒಬ್ಬ ಕನ್ನಡಿಗ. ಇಬ್ಬರು ತೆಲುಗು ಮಾತಾಡುತ್ತಿದ್ದರೆ ಇಬ್ಬರೂ ತೆಲುಗರು ಆಥವಾ ಒಬ್ಬ ತೆಲುಗ, ಒಬ್ಬ ಕನ್ನಡಿಗ. ಇಬ್ಬರು ಹಿಂದಿ ಮಾತಾಡುತ್ತಿದ್ದರೆ ಇಬ್ಬರೂ ಉ...

ವಿಜ್ಞಾನಿ ಐನ್‍ಸ್ಟೀನರು ತಮ್ಮ ಜೋಬಿನಲ್ಲಿ ಸದಾ ಮೂರು ಕನ್ನಡಕಗಳನ್ನು ಇಟ್ಟುಕೊಳ್ಳುತ್ತಿದ್ದರು. ಇದರಿಂದ ಆಶ್ಚರ್ಯಗೊಂಡ ಸ್ನೇಹಿತರೊಬ್ಬರು ಕಾರಣ ಕೇಳಿದರು. ಆಗ ವಿಜ್ಞಾನಿ ಐನ್‍ಸ್ಟೀನ್‍ರವರು ಉತ್ತರಿಸಿದ್ದು ಹೀಗೆ: “ದೂರದವಸ್ತುಗಳನ್ನು ನೋ...

ರೋಗಿ: “ನೀವು ಕೊಟ್ಟಿರುವ ಔಷದ ಮಾತ್ರೆಗಳೆನ್ನು ಉಪಯೋಗಿಸಿದರೆ ನನ್ನ ಬೊಜ್ಜು ಕರಗಬಲ್ಲದೆ ವೈದ್ಯರೆ?” ವೈದ್ಯ: “ಅದರ ಚಿಂತೆ ಬಿಡು. ಬೊಜ್ಜು ಕರಗಿಸುವ ಕೆಲಸವನ್ನು ನನ್ನ ಬಿಲ್ ಲೀಲಾಜಾಲವಾಗಿ ಮಾಡಬಲ್ಲದು!” ***...

ಒಬ್ಬ ತರುಣ ಲೇಖಕ ೧೦೦೦ ಪುಟಗಳಷ್ಟು ಕಾದಂಬರಿಯೊಂದನ್ನು ಬರೆದು ಆದಕ್ಕೆ ಸೂಕ್ತ ತಲೆಬರಹವೊಂದನ್ನು ಸೂಚಿಸಲು ಪ್ರಸಿದ್ಧ ಲೇಖಕನ ಬಳಿ ತಂದುಕೊಟ್ಟ. ಈತ ಪುಸ್ತಕಗಳ ಪುಟಗಳನ್ನು ತಿರುವಿಹಾಕುತ್ತಾ “ಇದರಲ್ಲಿ ಮದುವೆ ಮತ್ತು ದಿಬ್ಬಣದ ಪ್ರಸ್ತಾಪವನ...

ನಾಡಿಗೇರ ಕೃಷ್ಣರಾಯರು ಹಳೆಯ ತಲೆಮಾರಿನ ಪ್ರಸಿದ್ಧ ಹಾಸ್ಯ ಸಾಹಿತಿಗಳು. ಒಮ್ಮೆ ಕ್ಲಬ್ಬಿನಿಂದ ಮನೆಗೆ ಬರುವಾಗ ರಾತ್ರಿ ಎರಡುಗಂಟೆ ಅಗಿತ್ತು. ಬೀಟ್ ಡ್ಯೂಟಿಯಲ್ಲಿದ್ದ ಪೋಲೀಸ್‌ನವ ನಾಡಿಗೇರರ ರಟ್ಟೆ ಹಿಡಿದು ಯಾರು ನೀನು? ಎಂದು ಕೇಳಿದಾಗ ನಾನು ನಾಡಿ...

ಆತ: ಎದುರಿಗೆ ಬರುತ್ತಿದ್ದವನನ್ನು ಮಾತಿಗೆ ಎಳೆದ “ನಮಸ್ಕಾರ ಸಾರ್ ಚೆನ್ನಾಗಿದ್ದೀರಾ?” ಈತ: “ನಮಸ್ಯಾರ ಏನೋ ಹೀಗೆ ಇದ್ದೀನಿ. ಮನೆ ಹೋಗು ಅನ್ನುತ್ತೆ ಸ್ಮಶಾನ ಬಾ ಎನ್ನುತ್ತೆ. ಕಾಲ ತಳ್ತಾಯಿದ್ದೀನಿ”. ಆತ: “ನನ್ನ ಗುರ...

ಗುರು: “ಮೊಟ್ಟ ಮೊದಲ ಬಾರಿಗೆ ಕಿವಿಗಳನ್ನು ಆಪರೇಷನ್ ಮಾಡಿಸಿಕೊಂಡವರು ಯಾರು?” ಶಿಷ್ಯ:”ರಾಮಾಯಣ ಕಾಲದಲ್ಲಿ ಶೂರ್ಪನಖಿಯ ಕಿವಿಗಳನ್ನು ಕತ್ತರಿಸಲಾಯಿತು. ಅದೇ ಮೊಟ್ಟ ಮೊದಲ ಕೇಸು ಸಾರ್!” ***...

ಆತ ಅ ರಾತ್ರಿ ಚೆನ್ನಾಗಿ ಕುಡಿದು ದಾರಿಯಲ್ಲಿ ಮನೆಕಡೆಗೆ ಬರುತ್ತಲಿದ್ದ. ತೂರಾಡಿಕೊಂಡು ಬರುತ್ತಿದ್ದ ಅವನನ್ನು ನೋಡಿ ನಾಯಿಗಳು ಬೊಗಳಲು ಆರಂಭಿಸಿದವು. ಭಯಗೊಂಡವನು ಹತ್ತಿರವಿದ್ದ ಮನೆಯೊಂದರ ಬಾಗಿಲು ಬಡಿದ, ‘ಯಾರು?’ ಒಳಗಿನಿಂದ ಹೆಂಗ...

ಆತ ಗಿಣಿ ಮಾರಾಟ ಮಾಡುವ ವ್ಯಕ್ತಿ- ಅವನ ಬಳಿಗೆ ಬಂದ ಗಿರಾಕಿ ಗಿಣಿಗೆ ಬೆಲೆಯಷ್ಟು? ಎಂದು ಕೇಳಿದ “ಒಂದು ನೂರು ರೂಪಾಯಿಗಳು ಮಾತ್ರ” ಮಾರಾಟದವ ನುಡಿದ. “ಏನು ಈ ಗಿಣಿಗೆ ನೂರು ರೂಪಾಯಿ ಬೆಲೆಯೇ?” ಕೇಳಿದ. “ಅದನ್ನೇ ಕೇಳಿ...

1...2930313233...46