ನಗೆ ಡಂಗುರ – ೧೬೫

ತಂದೆ: ಪೋಲಿ ಹುಡುಗರ ಸಹವಾಸ ಬಿದ್ದು ಕುಡಿತಕ್ಕೆ ದಾಸನಾಗಿದ್ದ ಮಗನಿಗೆ ಹೇಳಿದರು. "ಮಗೂ, ಕುಡಿತ ತುಂಬಾ ಕೆಟ್ಟದ್ದು. ಕುಡಿದರೆ ಅಲ್ಲಿ ಮರದ ಮೇಲೆ ಎರಡು ಹಕ್ಕಿಗಳು ಇವೆಯಲ್ಲಾ ಅವು ನಾಲ್ಕು ಹಕ್ಕಿಗಳ ತರಹ ಕಾಣುತ್ತವೆ-...

ನಗೆ ಡಂಗುರ – ೧೬೪

ಶ್ರೀಮಂತನೊಬ್ಬ ಮರಣಶಯ್ಯೆಯಲ್ಲಿದ್ದಾಗ ಮೃತ್ಯು ಪತ್ರಬರೆಯಲು ತನ್ನ ವಕೀಲರಿಗೆ ಹೇಳಿ ಕಳುಹಿಸಿದ. ವಕೀಲರು ಬಂದು ಪತ್ರಕ್ಕೆ ಸಿದ್ಧತೆ ನಡೆಸಿದರು. ಶ್ರೀಮಂತ: "ವಕೀಲರೇ, ಬೆಂಗಳೂರಿನಲ್ಲಿರುವ ನನ್ನ ಮನೆಯನ್ನು ನನ್ನ ಹಿರಿಯ ಮಗನಿಗೆ ಬರೆಯಿರಿ." ವಕೀಲ: "ಬೇಡ- ಆ...

ನಗೆ ಡಂಗುರ – ೧೬೩

ಬ್ಯೂಟಿ ಪಾರ್‌ಲರ್ ಮುಂದೆ ಹಾಕಿದ್ದ ಬೋರ್ಡ್‍ನಲ್ಲಿ ಈ ರೀತಿ ಬರೆದಿತ್ತು: ‘ನಮ್ಮಪಾರ್ಲರ್ನಿಂದ ಹೊರಕ್ಕೆ ಹೋಗುವ ಹುಡುಗಿಯರನ್ನು ಕಂಡು ಯಾರೂ ಶಿಳ್ಳೆ ಹೊಡೆಯಬಾರದು. ಏಕೆಂದರೆ ಆಕೆ ನಿಮ್ಮ ಅಜ್ಜಿಯೇ ಆಗಿರಬಹುದು!’ ***

ನಗೆ ಡಂಗುರ – ೧೬೨

ಅಪ್ಪ: "ಮಗಳೇ ನಿನಗೊಬ್ಬ ಡಾಕ್ಟರ್ ಗಂಡು ಹುಡುಕಿದ್ದೀನಿ. ನೀನು ಮದುವಗೆ ಸಿದ್ದಳಾಗು." ಮಗಳು: "ಏನು? ಎಲ್ಲಾ ಬಿಟ್ಟು ಡಾಕ್ಟರ್ ಕೈ ಹಿಡಿಯ ಬೇಕೆ? ನಾನು ಒಲ್ಲೆ." ಅಪ್ಪ: "ಯಾಕಮ್ಮಾ ಡಾಕ್ಟರ್‌ಗಿಂತ ಭಾರಿ ಗಂಡು ಬೇಕೆ?"...

ನಗೆ ಡಂಗುರ-೧೬೧

ವೈದ್ಯರು: "ಹೇಗಿದ್ದಾರಮ್ಮಾನಿಮ್ಮಯಜಮಾನರು?" ಆಕೆ: "ಡಾಕ್ಟರ್, ನನಗೆ ಬೆವರೇ ಬರುತ್ತಿಲ್ಲ ಆಂತಾ ಇದ್ದಾರೆ." ವೈದ್ಯರು: "ಬೆವರು ಬರೋದು ಬಲು ಸುಲಭ; ಅವರು ಹೀಗೆ ಮಾಡಲಿ. ಇವತ್ತು ಅವರಿಗೆ ಔಷಧಿ ಕೊಡಬೇಡಿ. ಬದಲಿಗೆ ಈ ಬಿಲ್ಲುಕೊಡಿ ಸಾಕು...

ನಗೆ ಡಂಗುರ-೧೬೦

ಅದೊಂದು ಆಹ್ವಾನ ಪತ್ರಿಕೆ. ರಾತ್ರಿ ಎಂಟಕ್ಕೆ ’BAJAN' ಎಂದು ಇರಬೇಕಾದ ಜಾಗದಲ್ಲಿ ’BOJAN' ಎಂದು ತಪ್ಪಾಗಿ ಆಚ್ಚಾಗಿಬಿಟ್ಟಿದೆ. ರಾತ್ರಿ ಎಂಟಕ್ಕೆ ಪ್ರವಾಹೋಪಾದಿಯಲ್ಲಿ ಜನಗಳು ಬರುತ್ತಿರುವುದನ್ನು ಕಂಡು ವ್ಕವಸ್ಥಾಪಕರಿಗೆ ಮೂರ್ಛೆಯಾಗುವುದೊಂದು ತಪ್ಪಿದರೂ ಆದ     ಪ್ರಮಾದ ಮಾತ್ರ...

ನಗೆ ಡಂಗುರ-೧೫೯

ನ್ಯಾಯಧೀಶರು:  "ನಿನ್ನ ಆಜ್ಜನನ್ನು ನೀನು ಕತ್ತು ಹಿಸುಕಿ ಕೊಲೆಮಾಡಿದ ಆಪಾದನೆ ಇದೆ. ಏನು   ಹೇಳುತ್ತೀಯಾ?" ಅಪರಾಧಿ: "ಮಹಾಸ್ಥಾಮೀ, ನಾನು ಖಂಡಿತವಾಗಿಯೂ ಕೊಲೆಮಾಡಲಿಲ್ಲ. ಮೊನ್ನೆ ನನ್ನ ಕೈಕಾಲುಗಳು ತುಂಬಾ ನೋಯುತ್ತಿವೆ. ಚೆನ್ನಾಗಿ ಒತ್ತು ಅಂದರು. ಅದಾದನಂತರ...

ನಗೆ ಡಂಗುರ-೧೫೮

ಅದೊಂದು ಬುದ್ದಿ ಜೀವಿಗಳ ಸಭೆ, ಸಭಿಕರಿಗೆ ಭಾಷಣಕಾರರೊಬ್ಬರು ಸವಾಲೊಂದನ್ನು  ಎಸೆದರು: "ಈ ಜಗತ್ತನತ್ನಿ ನಿಯಂತ್ರಿಸುವ ಮೂರು ಮಹಾಶಕ್ತಿಗಳಾವುವು?" ಒಬ್ಬ ವೇದಾಂತಿ: "ಸೃಷ್ಟಿ, ಸ್ಥಿತಿ ಲಯಗಳಿಗೆ ಕಾರಣ ಕರ್ತರಾದ  ಬ್ರಹ್ಮ, ವಿಷ್ಣು, ಮಹೇಶ್ವರ," ಎಂದರು. ಪ್ರಾಪಂಚಿಕವಾದಿ:"ಹಣ,...

ನಗೆ ಡಂಗುರ-೧೫೭

ಒಮ್ಮೆ ಗಾಂಧೀಜಿಯವರ ಬಳಿಗೆ ಹುಡುಗಿಯೊಬ್ಬಳು ಬಂದು ಅವರ ಹಸ್ತಾಕ್ಷರಕ್ಕಾಗಿ ಬೇಡಿಕೊಂಡಳು. ಗಾಂಧೀಜಿ: "ನಿಮ್ಮ ತಂದೆಯವರು ಏನು ಮಾಡುತ್ತಾರೆ?" ಹುಡುಗಿ: "ಅವರು ಬೀಡಿ ಆಂಗಡಿ ಇಟ್ಟಿದ್ದಾರೆ." ಆಗ ಗಾಂಧೀಜಿಯವರು ಆ ಹುಡುಗಿಗೆ ‘ಬೀಡಿ ಸೇದುವುದು ಒಳ್ಳೆಯದಲ್ಲ’...

ನಗೆ ಡಂಗುರ-೧೫೬

ತುಂಬಿದ ಸಭೆಯಲ್ಲಿ ಉತ್ಸಾಹದಿಂದ ಭಾಷಣ ಮಾಡಲು ಎದ್ದುನಿಂತ ಭಾಷಣಕಾರರು ಸಭೆಯನ್ನುದ್ದೇಶಿಸಿ ಪ್ರಶ್ನೆ ಕೇಳಿದರು: "ನಾನು ಎಷ್ಟು ಹೊತ್ತು ಭಾಷಣ ಮಾಡಬಹುದು ?" ಸಭಿಕರೊಬ್ಬರು ನಿಂತು "ನೀವು ಎಷ್ಟು ಹೊತ್ತು ಬೇಕಾದರೂ ಭಾಷಣ ಮಾಡಬಹುದು. ಆದರೆ...