
ಏಸುದಿನ ಮರೆಯಾಗಿ ಎತ್ತ ಸುಳಿದಿದ್ದೆ ವಾಹಿನಿ? ತೊರೆಯಲಾರದೆ ನಿನ್ನ ಮರುಗುತ್ತಿದ್ದೆನು ನಾನು! ನೀ! ಎನ್ನ ಜೀವಸ್ಫೂರ್ತಿ! ಒಡನಾಡಿನಾ- ನಿನ್ನ ಕಳೆದುಕೊಂಡೆ! ವಂಚಿಸಿದೆ ವಾಹಿನಿ! ಪೂರ್ಣಚಂಚಲೆ ನೀನು! ಮನದೊಳಗೆ ಎಣಿಸಿದ್ದೆ, ನಿನ್ನ ನಾ ಕುರಿತು; ಸಿ...
೧ ಕಾಂತಿಗೆಲುವು ಶಾಂತಿಚೆಲುವು ಪಡುವಮುಗಿಲನೇರಿತು. ತಾರೆಕಿರಣ ಮಿಸುನಿವರ್ಣ ಭಾನಬಯಲ ಸೇರಿತು. ೨ ಪಡುವಮುಗಿಲು ಮೂಡಬಯಲು ಮಿಂಚುತಿತ್ತು ಹೊಳಪಲಿ ನೀಲಮೇಘ ಮಲೆಯಶಿಖರ ಜ್ವಲಿಸುತಿತ್ತು ತಿಳಿಯಲಿ. ೩ ತಟನಿತೀರ ವಟದನೇರ ನಿರವಹಾಯ್ದು ತೀಡಿತು ಬನದತಡುವೆ...
ಜೀವಜ್ಯೋತಿ ಮಿನುಗುತಿತ್ತು ರಾಗದೊಲುಮೆ ತೋರಿ, ಭಾವಬಹಳ ಬೀರುತಿತ್ತು ಮೆರೆಗನೊರೆಯ ಹಾಡಿ; ಮನದ ಮುದವ ತೋರುತಿತ್ತು ಧ್ಯೇಯ ದೂರ ಸೇರಿ, ಮಾಯರಂಗನೇರಿ ಬಂದು ಎದೆಯ ಹರುಷ ಹೂಡಿ; ಕಣ್ಣ ನೋಟ ಚನ್ನ ಚಲುವ ಈಟಿ ಮೀಟಿ ನೋಡಿ, ರಂಗಮುಗಿಲ ಬಿಂಬವೇರಿ ಜತೆಯ ಸ...







