Skip to content
ಬರಹ

William Blake ಕಾವ್ಯಸಿದ್ಧಿಯ ಕಲಾಕಾರ

W B Yeats – ಅನನ್ಯ ಕಾವ್ಯ ಸಂವೇದನೆಯ ಕವಿ

Thomas Hardy ಯ “The Return of the Native” ಸ್ವ-ಅಸ್ತಿತ್ವದ ನೆರಳು

Tennessee Williams ನ ಬಯಕೆ ಎಂಬ ಭೂತ `The streetcar named Desire’

Stendhalನ “The Scarlet and the Black” ಸ್ವಾರ್ಥಜೀವನದ ಚಿತ್ರಣ

Rxನಗೆಗುಳಿಗೆ, 1-1-1ಡಾ.ಎಂ.ಶಿವರಾಂ

Recineನ Phaedra ವ್ಯಾಮೋಹ ಒದಗಿಸಿದ ದುರ್‍ಗತಿ

John Osborne ಯ Look Back in Anger ಅತೃಪ್ತ ಮನಸ್ಸು ಮತ್ತು ಬದುಕಿನ ಚಿತ್ರಣ

Henry Fieldingನ Tom Jones- ಬದುಕಿನ ಅನಿರ್ದಿಷ್ಟತೆಯ ವಾಸ್ತವ ಚಿತ್ರಣ

Henry Devid Thoreau-ನ ಸರಳ ಜೀವನದ ಸಾರ-Walden

ಚಿಲುಮೆ

ಕನ್ನಡ ನಲ್ಬರಹ ತಾಣ

  • ಕವನ
    • ಕವಿತೆ
    • ಭಾವಗೀತೆ
    • ಜನಪದ
    • ನೀಳ್ಗವಿತೆ
    • ವಚನ
    • ಹನಿಗವನ
    • ಹಾಯ್ಕು
    • ಲಾವಣಿ
    • ಕೋಲಾಟ
    • ಅನುವಾದ
    • ಗಝಲ್
    • ಚಿತ್ರ ಕಾವ್ಯ
  • ಕಥೆ
    • ಹನಿ ಕಥೆ
    • ಕಿರು ಕಥೆ
    • ಸಣ್ಣ ಕಥೆ
    • ನೀಳ್ಗತೆ
    • ಜನಪದ
    • ಆತ್ಮ ಕಥೆ
    • ಅನುವಾದ
    • ಕಾದಂಬರಿ
  • ನಾಟಕ
  • ಲೇಖನ
    • ಅಣಕ
    • ನಗೆ ಹನಿ
    • ಹಾಸ್ಯ
    • ಭಾಷೆ
    • ವಿಜ್ಞಾನ
    • ಚಲನಚಿತ್ರ
    • ಸಾಹಿತ್ಯ
    • ಅರ್ಥಶಾಸ್ತ್ರ
    • ಪುಸ್ತಕ
    • ಇತರೆ
    • ವ್ಯಕ್ತಿ
    • ಇತಿಹಾಸ
    • ಪತ್ರ
    • ಪ್ರವಾಸ
    • ಕೃಷಿ
  • ಬಾಲ ಚಿಲುಮೆ
    • ಕವಿತೆ
    • ಕಥೆ
    • ನಾಟಕ
  • ನಮ್ಮ ಬಗ್ಗೆ
  • ಕೊಡವ
  • ಕೊಂಕಣಿ
  • ತುಳು
  • ಬಡಗ
Menu
  • ಕವನ
    • ಕವಿತೆ
    • ಭಾವಗೀತೆ
    • ಜನಪದ
    • ನೀಳ್ಗವಿತೆ
    • ವಚನ
    • ಹನಿಗವನ
    • ಹಾಯ್ಕು
    • ಲಾವಣಿ
    • ಕೋಲಾಟ
    • ಅನುವಾದ
    • ಗಝಲ್
    • ಚಿತ್ರ ಕಾವ್ಯ
  • ಕಥೆ
    • ಹನಿ ಕಥೆ
    • ಕಿರು ಕಥೆ
    • ಸಣ್ಣ ಕಥೆ
    • ನೀಳ್ಗತೆ
    • ಜನಪದ
    • ಆತ್ಮ ಕಥೆ
    • ಅನುವಾದ
    • ಕಾದಂಬರಿ
  • ನಾಟಕ
  • ಲೇಖನ
    • ಅಣಕ
    • ನಗೆ ಹನಿ
    • ಹಾಸ್ಯ
    • ಭಾಷೆ
    • ವಿಜ್ಞಾನ
    • ಚಲನಚಿತ್ರ
    • ಸಾಹಿತ್ಯ
    • ಅರ್ಥಶಾಸ್ತ್ರ
    • ಪುಸ್ತಕ
    • ಇತರೆ
    • ವ್ಯಕ್ತಿ
    • ಇತಿಹಾಸ
    • ಪತ್ರ
    • ಪ್ರವಾಸ
    • ಕೃಷಿ
  • ಬಾಲ ಚಿಲುಮೆ
    • ಕವಿತೆ
    • ಕಥೆ
    • ನಾಟಕ
  • ನಮ್ಮ ಬಗ್ಗೆ
  • ಕೊಡವ
  • ಕೊಂಕಣಿ
  • ತುಳು
  • ಬಡಗ

ನಂನಾಗ್ರಾಜ್

  • ಹನಿಗವನ

ಚಪಲ

ಭವಸಾಗರ ದಾಟುವುದು ಹಾಗಿರಲಿ ನನ್ನ ಯೋಚನೆ ‘ಶಾಂತಿ ಸಾಗರ’ ದಾಟುವುದು *****...

ನಂನಾಗ್ರಾಜ್
December 17, 2022
Read More
  • ಹನಿಗವನ

ಬೀರ್‌ಬಲ್

ಎರಡು ಬೀರ್‌ಗಳು ಒಳಗೆ ಹೋದ ನಂತರ ನಗೆ ಚಟಾಕಿ ಹಾರಿಸಿದ್ದರು ಬೀರ್‌ಬಲ? *****...

ನಂನಾಗ್ರಾಜ್
December 3, 2022
Read More
  • ಹನಿಗವನ

ವರ್‍ಗ

ಮನುಜರಲಿ ಎರಡು ವರ್‍ಗ ಕೆಲವರನು ಕೈತೊಳೆದು ಮುಟ್ಟಬೇಕು ಮತ್ತೆ ಕೆಲವರನು ಮುಟ್ಟಿದರೆ ಕೈ ತೊಳೆಯಬೇಕು *****...

ನಂನಾಗ್ರಾಜ್
November 19, 2022
Read More
  • ಹನಿಗವನ

ಭಡ್ತಿ

ಎರಡು ಪೆಗ್‌ಗಳ ನಂತರ ಎಲ್ಲರೂ ‘ಅಮಲ್’ ದಾರ್‍ರೂ ‘ಶೇಕ್’ ದಾರ್‍ರೂ! *****...

ನಂನಾಗ್ರಾಜ್
November 5, 2022
Read More
  • ಹನಿಗವನ

ಬಂಧುಗಳು

ಬಂಧುಗಳಲ್ಲಿ ಎರಡು ವಿಧ ಕೆಲವರು ಬರಿ ಕೈಯಲ್ಲಿ ಬರುವುದಿಲ್ಲ ಕೆಲವರು ಬರಿ ಕೈಯಲ್ಲಿ ಹೋಗುವುದಿಲ್ಲ *****...

ನಂನಾಗ್ರಾಜ್
October 22, 2022
Read More
  • ಹನಿಗವನ

ಸಮ ವಯಸ್ಕರು

ಸರಕಾರಿ ಕಛೇರಿಯಲ್ಲಿ ಎಲ್ಲರದೂ ಪರ್‍ಸೆಂಟ್ ಏಜ್ ಊ *****...

ನಂನಾಗ್ರಾಜ್
October 8, 2022
Read More
  • ಹನಿಗವನ

ನಳಪಾಕ

ನನ್ನ ನಳಪಾಕ ತಿಂದು ದಮ್ಮಯ್ಯಂತೀ? *****...

ನಂನಾಗ್ರಾಜ್
September 24, 2022
Read More
  • ಹನಿಗವನ

ಲಂಚ

ಕೈ ಬೆಚ್ಚಗಾದ ಮೇಲೆ ಸಾಹೇಬರು ತಣ್ಣಗಾಗಿದ್ದರು *****...

ನಂನಾಗ್ರಾಜ್
September 10, 2022
Read More
  • ಹನಿಗವನ

ಮದುವೆ

ಹೆಣ್ಣು ಹೆತ್ತವರಿಗೆ ತಾಳಿ ಅವಸರ ಬಂಧು ಮಿತ್ರರಿಗೆ ಥಾಲಿ ಅವಸರ *****...

ನಂನಾಗ್ರಾಜ್
August 27, 2022
Read More
  • ಹನಿಗವನ

ಸೇವಾರ್‍ಥವೋ, ಜಾಹೀರಾತೋ?

ಬೆಳಗಿತ್ತು ದೇಗುಲದಲ್ಲಿ ಟ್ಯೂಬ್ ಲೈಟ್ ಸೇವಾರ್‍ಥದಾರರ ಹೆಸರು ವಿಳಾಸ, ವಿವರಗಳ ಹೊತ್ತು ಬೆಳಕಿಗಿಂತ ಹೆಚ್ಚಾಗಿ ಮಾಹಿತಿ ಚೆಲ್ಲಿತ್ತು. *****...

ನಂನಾಗ್ರಾಜ್
August 13, 2022
Read More
1...8910111213

ಸಣ್ಣ ಕತೆ

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಅನಾವರಣ

    ಆಟೋ ಇಳಿಯುತ್ತಿದ್ದಂತೆ ಮೊದಲು ಕಂಡ ಮುಖವೇ ರಂಗಣ್ಣನದು. ಮನೆಯ ಒಳಗೆ ಹೆಜ್ಜೆ ಇಡಲೇ ಜಿಗುಪ್ಸೆ ಉಂಟಾಯಿತು. ಸತ್ತವರ ಮನೆಯ ಮುಂದೆ ಬೆರಣಿಯ ಹೊಗೆ ಹಾಕೋದು ತಪ್ಪಬಹುದು. ಆದರೆ… Read more…

ಬರಹ

  • ಕೋಮು ಸೌಹಾರ್ದದ ಸಂಕೇತ ಸ್ವಾಮಿ ವಿವೇಕಾನಂದ

    ಜನವರಿ ೧೨ ವಿವೇಕಾನಂದರ ಜನ್ಮದಿನ; ೨೦೧೩ಕ್ಕೆ ೧೫೦ ವರ್ಷಗಳು ತುಂಬಿದ ಕಾಲ ಘಟ್ಟ. ಹೀಗಾಗಿಯೇ ಈ ವರ್ಷದ ಜನ್ಮದಿನಕ್ಕೆ ವಿಶೇಷ ಮಹತ್ವ. ಇಷ್ಟು ವರ್ಷಗಳ ಅವಧಿಯಲ್ಲಿ ವಿವೇಕಾನಂದರು… Read more…

  • ನಮ್ಮೊಳಗೆ ಅನಾಥರಾಗುತ್ತಿರುವ ನಾವು

    ಹಿಂಸೆಯ ಯುಗದಲ್ಲಿ ನಾವು ಬದುಕುತ್ತಿದ್ದೇವೆ. ಭೂಮಂಡಲವೇ ಘೋರವಾದ ಮೃತ್ಯುವಿನ ಮಾಲೆಯಿಂದ ಆವೃತವಾಗಿದೆ. ಸದ್ಯದಲ್ಲಿ ಅಮೇರಿಕ ದೇಶ ಅದರಲ್ಲಿ ಹೆಚ್ಚು ಅಪರಾಧಿ. ಸತ್ಯಕ್ಕೆ ದುರ್ಗತಿ; ದ್ವೇಷಕ್ಕೆ ವಿಜಯ; ಪ್ರೇಮ… Read more…

  • ಬಿಕ್ಷುಕರೊಂದಿಗೆ

    ಮೂವತ್ತು ವರ್ಷದ ನನ್ನ ಸ್ವತಂತ್ರ ಭಾರತದಲ್ಲಿ ಹೆಮ್ಮೆಯಿಂದ ತಲೆ ಎತ್ತಿ ತಿರುಗಬೇಕಾದವನು ಕುಗ್ಗಿ ಕುಸಿದು ಹೋಗುವಂಥ ಅಮಾನವೀಯ ಅಂತರಗಳ ನಡುವೆ ಉಸಿರಾಡುತ್ತಿದ್ದೇನೆ. ವೈಭೋಗದಲ್ಲಿರುವ ಸ್ವಪ್ರತಿಷ್ಟಿತ ರಾಜಕಾರಣಿಗಳು ಒಂದು… Read more…

ಸಣ್ಣ ಕತೆ

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ… ಮುಂದೆ ಓದಿ… →

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ… ಮುಂದೆ ಓದಿ… →

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್… ಮುಂದೆ ಓದಿ… →

ಕಾದಂಬರಿ

  • ಸ್ವಪ್ನ ಮಂಟಪ – ೧

    ಗವ್ವೆನ್ನುವ ಕತ್ತಲು; ಎತ್ತ ನೋಡಿದರೂ ಕುರುಡು ಆವರಿಸಿಕೊಂಡು ತಬ್ಬಿಬ್ಬು ಮಾಡುವ ವಾತಾವರಣ. ಆದರೂ ಹೆದರದ ಭೂಮಿ; ಕದಡದ ಕತ್ತಲು; ಮಿಂಚು ಸೀಳಿದರೂ ಮತ್ತೆ ಒಂದಾಗುವ ಜರಾಸಂಧ ಕತ್ತಲು;… ಮುಂದೆ ಓದಿ…

  • ವಿಜಯ ವಿಲಾಸ – ಪ್ರಥಮ ತರಂಗ

    ವಿಜಯದಶಮಿ; ಲೋಕವೆಲ್ಲವೂ ಸಂತೋಷದಿಂದ ಕಲಿಯುವ ಶುಭ ದಿವಸ. ಬೆಳಗಾಯಿತು; ತಂಗಾಳಿಯು ಮನೋಹರವಾಗಿ ಬೀಸುತ್ತಿತ್ತು; ದಿಕ್ಕುಗಳು ಕಳೆಯೇರಿದುವು, ಪಕ್ಷಿಗಳು ಮಧುರವಾಗಿ ಗಾನವಾಡಲಾರಂಭಿಸಿದವು, ಪೂರ್ವದಿಕ್ಕಾಮಿನಿಯು ಹಣೆಯಲ್ಲಿಟ್ಟ ಕುಂಕುಮದ ಬೊಟ್ಟಿನಂತೆ ತೇಜೋಮಯನಾದ… ಮುಂದೆ ಓದಿ…

  • ತರಂಗಾಂತರ – ೧

    ಜನಸಂಖ್ಯೆಯ ಒತ್ತಡದಿಂದಾಗಿ ನಗರ ಉದ್ದಕ್ಕೂ ಅಡ್ಡಕ್ಕೂ ಬೆಳೆಯುತ್ತಿರುವಂತೆಯೆ ಎತ್ತರಕ್ಕೂ ಬೆಳೆಯುತ್ತಿದೆ. ಶ್ರೀಮಂತರ ಮಹಲುಗಳು ಮತ್ತು ಬಡವರ ಝೋಪಡಿಗಳು ಮಾತ್ರವೆ ನೆಲದ ಮೇಲೆ ನಿಂತಿವೆ. ಉಳಿದವರ ವಸತಿಗಳು ಆಕಾಶದಲ್ಲಿ… ಮುಂದೆ ಓದಿ…

Copyright © 2026 ಚಿಲುಮೆ | Powered by News Magazine X