ಹನಿಗವನಏರಿಕೆಏರುತಿದೆ ಬೆಲೆ ಗಗನಕ್ಕೆ ಕುಸಿಯುತ್ತಿದೆ ಬಡ, ಮಧ್ಯಮ ವರ್ಗದವರ ತ್ರಾಣ ದಿನ, ದಿನಕ್ಕೆ *****...ವೆಂಕಟಪ್ಪ ಜಿJuly 31, 2022 Read More
ಹನಿಗವನಆಶಯಇರಲಿ ನಿನ್ನಯ ಸ್ಮರಣೆ ಎನ್ನ ನಾಲಿಗೆಯ ಮೇಲೆ ಈ ಜಗದಲಿ ಕೊನೆಯ ಬಾರಿಗೆ ಉಸಿರು ತೆಗೆದುಕೊಳ್ಳುವ ಮೊದಲೇ *****...ವೆಂಕಟಪ್ಪ ಜಿJuly 24, 2022 Read More
ಹನಿಗವನಉಪಾಯಬಡವರಿಗೆ ವಿರಮಿಸಲಿಲ್ಲ ಸಮಯ ಬಲ್ಲಿದರಿಗೆ ಕಾಲ ಕಳೆಯಲಿಲ್ಲ ಉಪಾಯ *****...ವೆಂಕಟಪ್ಪ ಜಿJuly 17, 2022 Read More
ಹನಿಗವನಪ್ರಾಣಬಡವರು ಹಣಕ್ಕಾಗಿ ಬಿಡುವರು ಪ್ರಾಣ ಬಲ್ಲಿದರು ಹಣದಿಂದ ಹಿಂಡುವರು ಪ್ರಾಣ *****...ವೆಂಕಟಪ್ಪ ಜಿJuly 10, 2022 Read More
ಹನಿಗವನಬುದ್ಧಿವಂತನಾನು ಊಸರವಳ್ಳಿ ಜನ, ಜಾಗ, ಇರುವು ನೋಡಿ ನುಡಿಯುವೆ; ನಡೆಯುವೆ. *****...ವೆಂಕಟಪ್ಪ ಜಿJune 26, 2022 Read More
ಹನಿಗವನಚೆನ್ನನನ್ನನ್ನು ನಾನು ಚೆನ್ನ ಎಂದುಕೊಂಡರಲ್ಲ ಬಲ್ಲವರು ಹೇಳಬೇಕು ಆ ಮಾತನ್ನ. *****...ವೆಂಕಟಪ್ಪ ಜಿJune 19, 2022 Read More
ಹನಿಗವನಇರಲಿಇರಲಿ ನಿನ್ನ ಪ್ರೇಮ ಎದೆ, ಮನಗಳಲಿ ಜೀವ ನದಿಯಾಗಿ ಏರಿರಲಿ, ಇಳಿವಿರಲಿ ಉಳಿಯಲಿ ಒಂದೇ ಉಚ್ಛ ಸ್ತರದಲಿ *****...ವೆಂಕಟಪ್ಪ ಜಿJune 12, 2022 Read More