ಏಕೆ ಜನುವ ಕೊಟ್ಟೆಯಮ್ಮಾ ! ಗಂಡಾಗಿ ಜನರ ದೇವರಿಗೆ ತಲೆ ಕೆಡಿಸಿಕೊಳ್ಳಲಿಕೆ. ನಾನು ಹುಟ್ಟಿದ ಕೂಡಲೆ ಮಾರಿದೇವಿಯ ಒಳಿತು ಕೋರಿ ಹರಕೆ ಕಟ್ಟಿ, ಕಾಲು ತೊಳೆದು ಬಿಟ್ಟರು ಸಾಕಿದ್ದಕ್ಕೆ ಸುಂಕವಾಗಿ ಪ್ರಾಣ ಕೇಳುವ ಜನರು. ನಾನು ಕೋಣ! ಉಬ್ಬಿ ಹೋದೆ ದುಡಿಸ...

ನಾನು ‘ಅವನನ್ನು’ ಕಾಣ ಹೋದೆ ಬೇಡಿಕೆ ಪಟ್ಟಿ ಹನುಮನ ಬಾಲದಂತಿತ್ತು. ಎದುರಿಗೆ ನಿಂತು ಇಲ್ಲದ ಭಯ, ಭಕ್ತಿ ನಟಿಸುತ್ತ “ನೀನೆ ನನಗೆ ಎಲ್ಲ ನಿನ್ನದೇ ಇದು ಎಲ್ಲ ನಾನು, ನನ್ನದೆಂಬುದೇನೂ ಇಲ್ಲ” ನನ್ನ ಊನ, ವಕ್ರ ನೋಡಬೇಡ ನಿನಗೇನು ಗುನ್ನ...

ನಾನು, ನನ್ನ ನಾಯಿ ಪ್ರಜ್ಞಾ ಕೂಡಿದ್ದೇವೆ. ನಾನು ಕಂಡದ್ದು, ಕೇಳಿದ್ದು, ಅವರು, ಇವರು, ಯಾಕೆ? ಜಗತ್ತಿನ ಒಳ್ಳೆಯದೆಲ್ಲಾ ನನ್ನದಾಗಬೇಕು; ನನ್ನ ಅನುಭವಕ್ಕೆ ದಕ್ಕಬೇಕೆಂಬೊಬ್ಬ ತಾಮಸಿ. ಪ್ರಜ್ಞಾ ಬೆಂಕಿ, ಬೆಳಕು, ಎಚ್ಚರ ನಾನು ಅತ್ತಿತ್ತ ಒಂದೆರಡು ಹ...

ಏನು ಬೇಕಾಗಿದೆ? ಜೀವದಾಯಿ ನೆಲ, ಜಲ, ಗಾಳಿ, ಬೆಳಕು ಚೇತೋಹಾರಿ ಬೆಟ್ಟ, ಗುಡ್ಡ, ಹಳ್ಳ, ಕೊಳ್ಳ, ಕಣಿವೆ ಭಾವ, ಬದುಕು ತುಂಬುವ ಪ್ರಾಣಿ, ಪಕ್ಷಿ, ಕ್ರಿಮಿ, ಕೀಟ ಸಂಜೀವಿನಿ ಸಸ್ಯರಾಶಿ ಒಡನಾಡಲು ಪ್ರೀತಿಯ ಮಾನವ ಸಂಕುಲ ಬೇಕಾದುದಿದೆ. ಇರುವುದೆಲ್ಲಾ ಗ...

ಅಲ್ಲಿ.. ಇಲ್ಲಿ.. ಎಲ್ಲೆಂದರಲ್ಲಿ ಗುಡಿ, ಗುಂಡಾರ ಕಟ್ಟಿಸಿಕೊಂಡು ಕಲ್ಲೋ.. ಮರವೋ… ಲೋಹದಲ್ಲೋ.. ಇನ್ನೊಂದರಲ್ಲೋ ಕುಂತೋ… ನಿಂತೋ… ನಿದ್ದೆ ಮಾಡೋ ಭಂಗಿಯಲ್ಲೋ ಉಗ್ರ, ಶಾಂತ, ಎಂತದೋ ಒಂದು ಭಾವದ ರೂಪವನ್ನು ಪಡಕೊಂಡು ಬಂಧಿಯಾಗಿ...