
ಇದ್ದಲಿ ತಿಂದು ನೀರನು ಕುಡಿದು ಹೀಗೋಡುವದೀ ಉಗಿಬಂಡಿ ಹೇಗೋಡುವದೋ ಹೇಳಲು ಬಾರದು ತಿಂದರೆ ಇದು ಕೆನೆಹಾಲ್ ತಿಂಡಿ *****...
ನಾನಭಿಸಾರಿಕೆ ಹೊರಟಿಹೆನೂ ನಲ್ಲನಕೂಡಲು ರಾತ್ರಿಯೊಳೂ ರಾಧೆಯು ಕೃಷ್ಣನ ಸಂಗದೊಳೂ, ಕೂಡಿದವೋಲ್ನಾ ಕೂಡುವೆನೂ || ಕೂಡುತೆಸಂಗದ ಸುಖವನ್ನೂ, ಪಡೆಯುವೆ ನತಿಶಯ ನಾನಿಂದೂ | ಪಡೆಯುತೆ ಸುಖವನು ನಾನಿಂದೂ, ಮೆರೆಯುವೆ ನತಿಶಯಬಿಂಕದೊಳೂ || ಬಿಂಕವ ಮೆರೆಯಲು ...
ಶಿವ-ಶಕ್ತಿಯ ಸಮ್ಮಿಲನದಿ ಕಿಡಿ ಸೂಸುವ ಬೆಳಕೆ ಮನ ಮಂದಿರ ಜಗ ಬೆಳಗಲು ಬಾರೆನ್ನಯ ಮನಕೆ. ರಸವಿಲ್ಲದ ಬರಿ ಬಾಳಿಗೆ ಕಡು ಹೇಸಿದೆ ಜೀವ ಕಾರುಣ್ಯದ ನಿನ್ನೊಲವಿಗೆ ಕಾತರಿಸಿದೆ ಭಾವ. ದಿನ ದಿನದಲಿ ತನುಮನದಲಿ ಪರಿಪರಿಯಲ್ಲಿ ಮರುಗಿ ಕರುಳಿನ ಕರೆ ಮೊರೆಯಿಡು...
ಹೆದರುವೆನು ನಾ ನಿನ್ನ ಬಿನ್ನಾಣಕೆಲೆ ಹೆಣ್ಣೆ, ಹೆದರದಿರು ನೀನು ನನಗೆ ಹೊರಲಾರದಳಲಿಂದ ನೊಂದವನು ತಂದವನು ಹೊರಿಸುವೆನೆ ಹೇಳು ನಿನಗೆ? ಹೆದರುವೆನು ನಿನ್ನ ನಗೆ, ನಿನ್ನ ನುಡಿ, ನಿನ್ನ ನಡೆಗೆ- ಹೆದರದಿರು ನೀನು ನನಗೆ. ಹೊಲ್ಲದರಿಯದ ಹೃದಯದೊಲ್ಮೆಯಲಿ ...













