ಕೋಲುರನ್ನದ ಕೋಲುಚಿನ್ನದ ಕೋಲುಹವಳದ ಪವಳದ ಸ್ವಾಮಿ | ಕೋಲು ಹವಳದ ಪವಳದ || ಕೋಲು ವಯ್ದುಪಾಡಿರೆ ನಮ ಬಾಲನ ಗೋನಾಲನ ಸ್ಟಾಮಿ | ಬಾಲನ ಗೋಪಾಲನ || ಪಲ್ಲ || ಮಹಿಮೆ ತೋರುತೆ ಬಂದಳಾಕಿ ಮಹಸತಿಯ ತೇಜನ ಬೀರುತೆ ಸ್ವಾಮಿ | ಮಹಸತಿಯ ತೇಜವ ಬೀರುತೆ || ಮಹಿ...

ಉಕ್ಷೆಯನು ವರಿಸಲು ಜಗದಲಿ ಬರುವನು ಮೂಡಣದಿಕ್ಕನ್ನೆಯ ಮಗನು | ಹಸುಮಗುವಾಗುತೆ ಪೊಣ್ಗದಿರಿಂದಲಿ ಹೊಳೆಯುವನಾಗಸದಿ || ನಸುಗೆಂಪಾಗಿಸ ಮುಖದಿಂ ಬೆಳಗುತೆ ಚೇತನ ಬೀರುವ ವಿಶ್ವದೊಳು | ರಸವನು ತುಂಬುತೆ ಯೆಲ್ಲೆಡೆಯೊಳ್ತಾ ಚೇತನ ಗೊಳಿಸುವನು || ೧ || ಜಗದ...

ಮದಿರೆಯೆಂಬುದದು ತರುವದು ನರನಿಗೆ ಮಾನದ ಹಾನಿಯನೂ | ಮದಿರೆ ಸೇವನೆ ಮಾಡಲು ಕೆಡುವುದು ಮಾನವನಾರೊಗ್ಯಾ || ಮದಿರೆ ಶೆಳೆತಕೆ ಬೀಳ್ದನ ಬಾಳುವೆ ನಾಶವಪೊಂದುವುದೂ | ಮದಿರೆ ಮಹತಿಯ ನರಿಯುತೆ ದೂರಿರೆ ದೊರೆವವು ಸುಖಶಾಂತಿ || ೧ || ಮದಿರೆ ಪಾನದಿಂ ಮದಿಸು...

ಹೊಲೆಯ ಕೇರಿಯೊಳಿಲ್ಲ ಯೆಲ್ಲೆಡೆಯೊಳಿಹನು || ಪಲ್ಲ|| ನಿತ್ಯ ಪರಮಾತ್ಮನನ ಭಜಿಸದವ ಹೊಲೆಯ | ಸತ್ಯನುಡಿಯನು ಮಾತನಾಡದವ ಹೊಲೆಯ || ನಿತ್ಯಮನುಜರ ಮೋಸಗೊಳಿಸುವಾತನೆ ಹೊಲೆಯ | ಸತ್ಯವಂತರ ಜರಿಪ ತಾ ನಿತ್ಯ ಹೊಲೆಯ || ೧ || ಹಡೆದ ತಾಯ್ತಂದೆಗಳ ಸೇವೆ ತಪ್...

ಜಗವನು ನೋಡಲುಭರದಲಿ ಬಂದನುಮಂಗಳ ಲೋಕದದೂಕನುತಾನೂ| ಜಗದಲಿ ಮನುಜರನಡುವಳಿ ನೋಡಲು ಭೊಮಿಗೆತಾನಿಳಿದೂ|| ಜಗದೊಳು ಕಾನನಸಿರಿ ಹಾಳಾದುದ ನೋಡಲು ಕರಗಿತು ಮನವಾದೂತನ | ಜಗದೊಳ ಗಣಜನ ಕಾನನ ಬೆಳಿಸದೆಗೆಡೆಹಿಹ ಹಾಳದನೆನ್ನುತಲಿ || ೧ || ಮುಂದೆ ನಡೆಯುತವ ಹೊ...

ಅಕೋ ಅಲ್ಲೆಹಾನ, ಇಕೋ ಕಾಣಿಸತಾನ | ಸರ್ವರಲ್ಲೆಹಾನ, ಸಜ್ಜನರಪಾಲಿಸತಾನ || ೧ || ದೇಹವನ್ನು ತನ್ನ, ಮನೆಯಮಾಡಿರತಾನ | ದೇಹದೊಳಗೆಯಾತ್ಮ , ನಾಗಿತಾರಿರತಾನ || ೨ || ದೇಹವಳಿಯೆತಾನೂ, ಮೇಲೆಹೋಗತಾನ | ದೇಹಪ್ರಕೃತಿರೂಪಾ, ಆತ್ಮನೀಶರೂಪಾ || ೩ || ಕಣವು...

ಬಂಡನೋರ್ವ ತಾ ರಂಡಿಯ ಮನೆಯೊಳು, ಹೆಂಡಕುಡಿದು ನಿಶೆಯಾಗುತಲವನೂ | ಹೆಂಡಿರು ಮಕ್ಕಳ ಪರಿವೆಯು ಯಿಲ್ಲದೆ, ಕಂಡಹಾಗೆ ತಾ ಜೋಲಿಯ ಹೊಡೆಯುತೇ | ಕಂಡಕಡೆಗೆ ತಾನೂರೊಳು ತಿರುಗುತೆ, ಬಂಡಬಂಡತಾ ಬೈಗಳ ಬೈಯ್ಯುತೆ ಅಂಡಜೋದ್ಭವನ ಸೃಷ್ಠಿಯೊಳುತಾ, ಚಂಡವಿಲಕ್ಷಣ ...

ಆರುಜನರಿವರರಿಗಳೆನ್ನಯ ಬೆನ್ನು ಹತ್ತಿರೆ ನಾನು ಬಯಸುವೆ | ಪಾರುಗಾಣುತಲವರ ಹಸ್ತದಿ ದೂರ ಪೋಗ್ವುದಕೇ || ಮೂರಮಣ ನಾನೆಂತು ದಾಟುವೆ ಘೋರವಾದೀ ಭವದ ಸಾಗರ | ತೋರು ದಾರಿಯ ನನಗೆ ನಿನ್ನಯ ಬೆಳಕು ತೋರುತಲಿ || ೧ || ಹಣ್ಣುಮಾಡಿಹರಿವರು ನನ್ನನು ಕಂಡಕಂಡಡ...

ಜಗವುತಾನಿದು ರಂಗಭೂಮಿಯು ನರನು ಅದರೊಳು ವಿವಿಧ ಪಾತ್ರವ | ವಹಿಸಿ ತನ್ನಯ ಕಾರ್ಯವೆಸಗುತೆ ಮರಳಿ ಪೋಗುವನು || ೧ || ಮೊದಲು ತಾನವ ಶಿಶುವು ರೂಪವಧರಿಸಿ ತನ್ನಯ ಕೇಳಿಯಿಂದಲಿ | ತಣಿಪತನ್ನಯ ಜನನಿ ಜನಕರಮನವ ತಾನಾಗ || ೨ || ವರುಷವಾರೇಳುಗಳು ಗತಿಸಲು ಶ...

ಜಯಮದಿರೆ, ಜಯಮದಿರೆ, ಜಯಮದಿರಾದೇವಿ ಜಯಮದಿರಾದೇವಿ ಆರುತಿಬೆಳಗುವೆ ಆನಂದೇಶ್ವರೀ, ಆನಂದೇಶ್ವರೀ || ಪಲ್ಲ || ನಿನ್ನಯ ಬಲಿಯೊಳು ನರನೊಮ್ಮೆ ಸಿಗಲೂ, ನರನೊಮ್ಮೆ ಸಿಗಲೂ | ನಿನ್ನಯ ಶೆರೆಯೊಳಮಾಡುವಿಯವನಾ, ಮಾಡುನಿಯವನಾ || ೧ || ಹೆಂಡರು ಮಕ್ಕಳ ದೂರುತ...