Home / ಲೇಖನ / ಅಣಕ

ಅಣಕ

ದಶಕಗಳು ಕಳೆದಂತೆ ಸ್ವತಂತ್ರ ಭಾರತದ ಎಲ್ಲ ಕ್ಷೇತ್ರಗಳಲ್ಲೂ ಆಡಳಿತ ಕುಸಿಯುತ್ತಿದೆ. ಅರಾಜಕತೆ ಆವರಿಸಿಕೊಳ್ಳುತ್ತಿದೆ ಇದಕ್ಕೆ ನ್ಯಾಯಾಲಯಗಳೂ ಹೊರತಾಗಿಲ್ಲ ಎಂಬುದಕ್ಕೆ ಚೆನ್ನೈನಲ್ಲಿ ದಿನಾಂಕ ೨೮.೧೦.೯೭ರಂದು ನಾಲ್ಕನೆ ಹೆಚ್ಚುವರಿ ನ್ಯಾಯಾಧೀಶರ ನ್ಯ...

ಚಾಮುಂಡೇಸ್ವರಿ ಕ್ಷೇತ್ರದ ಚುನಾವಣೆನಾಗೆ ಮಾತಾಯಿ ಚಾಮುಂಡಿ, ಅಪ್ಪ ಮಹಿಷಾಸುರ, ಮಗ ರಕ್ತಬೀಜಾಸುರರ ಅಹಂಕಾರವನ್ನು ಮೂಲಾಜಿಲ್ದಂಗೆ ಮರ್ಧನಮಾಡಿ ಪುಣ್ಯ ಕಟ್ಟಿಕೊಂಡವಳೆ ಅಂಬೋದು ಶ್ಯಾನೆ ಹ್ಯಾಪಿ ಮ್ಯಾಟ್ರೇ ಕಣ್ರಿ. ಯಲಕ್ಷನ್ ಅಂಬೋದು ಒನ್ ಡೇ ಮ್ಯಾಚಿ...

ಅಂತು ಇಂತು ಚಾಮುಂಡೇಸ್ವರಿ ಕ್ಷೇತ್ರದಾಗೆ ಸದ್ದುಗದ್ದಲ ಇಲ್ದಂಗೆ ಲಾಂಗು ಮಚ್ಚು ಮ್ಯಾಕೇಳ್ದಂಗೆ ರಕ್ತದೋಕುಳಿ ಆಡ್ದಂಗೆ ಯಲಕ್ಷನ್ ಮುಗಿದೋಗದೆ ಅಂಬೋದೇ ಟೆಂತ್‍ವಂಡರ್. ಹಿಂಗಾಗ್ಲಿಕ್ಕೆ ಯಾರಪ್ಪಾ ಕಾರಣ? ಕಾಂಗ್ರಸ್ನೋಗೆ ಭಗವಂತ ಒಳ್ಳೆ, ಬುದ್ಧಿ ಕೊಟ...

ಹೊಡಿಮಗ ಹೊಡಿಮಗ ಹೊಡಿಮಗ ಬಿಡಬೇಡ ಸಿದ್ದರಾಮನ್ನಾ ಚಾಮುಂಡೇಶ್ವರಿ ಸುತ್ತಮುತ್ತ ಪ್ರಚಾರಕ್ಕೆ ಕಾಲಿಡ್ದಂಗೆ ಎತ್ತಲೆ ಮಗ್ನೆ ಕಾಂಗ್ರೆಸ್ನೋನಾ ಚುನಾವಣೆಗೆ ಬಂದ ಮೇಲೆ ಗೆಲ್ಲು ಬೇಕು ಕಣೋ ಸೋತು ಹೋದ್ರೆ ಕೋಜಾ ಸರ್ಕಾರ ಕ್ಲೋಸೇ ಕಣೋ || ಹೊಡಿಮಗ|| ಮಗ್ನ...

ಚಾಮುಂಡೇಶ್ವರಿ ಕ್ಷೇತ್ರದ ಯಲಕ್ಷನ್ ಡಿಕ್ಲೇರ್ ಆದ ದಿನದಿಂದ್ಲೆ ದ್ಯಾವೇಗೋಡ್ರು ಸಿದ್ರಾಮು ಮ್ಯಾಗೆ ವಾರ್ ಡಿಕ್ಲೇರ್ ಮಾಡವರೆ. ಸಿದ್ರಾಮು ಸೋಲೇ ತನ್ನ ಲೈಫ್‌ನ ವೆರಿಬಿಗ್ ಅಂಡ್ ಲಾಸ್ಟ್ ಅಚೀವ್‌ಮೆಂಟು. ಆಮ್ಯಾಲೆ ವಾನಪ್ರಸ್ಥಕ್ಕೆ ರೆಡಿ ಅಂತ್ಲೂ ಡೈ...

ಶರಣು ಶರಣಯ್ಯ ಶರಣು ಗಣಪ, ವರ್ಸಕ್ಕೊಮ್ಮೆ ತಾಯಿ ಸಮೇತ ಭೂಲೋಕಕ್ಕೆ ಇಳ್ಕಂಬಿಟ್ತಿ. ನಿನಗೂ ಕೈಲಾಸ್ದಾಗಿದ್ದು ಬ್ಯಾಸರ. ಫಾರ್ ಎ ಚೇಂಜ್ ಟೂರ್ ಹಾಕ್ಕಂಡು ಬತಿಬಿಡು. ಮಕ್ಕಳಿಗಂತೂ ನಿನ್ನ ಕಂಡ ಅಗ್ದಿ ಪಿರೂತಿ ಯಾಕಂತಿಯಾ? ನೀನು ಇರೋದೇ ಹಂಗೆ. ಆಟದ ಸಾ...

ರಾಜಕಾರಣಿಗಳು ರಾಜಕೀಯ ಮಾಡೋದು ಕುರ್ಚಿಗಾಗಿ. ಆದರೆ ಸಾಹಿತಿಗಳು ಮಾಡೋದು ಒಣ ಪ್ರತಿಷ್ಟೆಗಾಗಿ ಕಣ್ರಿ. ಟಿಪ್ಪು ಬಗ್ಗೆ ಸಚಿವ ಶಂಕರಮೂತ್ರಿ ಕನ್ನಡದ್ರೋಹಿ ದೇಶದ್ರೋಹಿ ಅಂದಿದ್ದೇ ತಡ ಬಿಲದಾಗಿದ್ದ ಸಾಹಿತಿಗುಳೆಲ್ಲಾ ದಡಕ್ಕಂತ ಈಚೆ ಬಂದುಬಿಟ್ರು! ಟಿಪ...

ಇತ್ತೀಚೆಗೆ ಬಂದ ತಾಜಾಖಬರ್ ಗೊತ್ತೇನ್ರಿ? ಖ್ಬರಗೇಡಿ ಬಿಜೆಪಿ, ದ್ಯಾವೇಗೌಡ ಅಂಡ್ ಸನ್ಸ್ ಕಟುಕರ ಅಂಗಡಿನಾಗೆ ಕುರಿಯಾಗಿಬಿಟ್ಟದೆ. ಕುರ್ಚಿ ಆಶೆಗಾಗಿ ಕೂಗು ಮಾರಿ ಯಡೂರಿ ಗೋಡ್ರ ಪಾದಕ್ಕೆ ಶರಣಾಗಿ ಉಗುಳಿದರೆ ದಾಟುವಷ್ಟು ಪ್ಯಾರಸೈಟಾಗಿ ಬಿಟ್ಟಿರೋದ್ರ...

ವರಲ್ಡ್‍ನಾಗೆ ಅದೇಟೋ ಅಚ್ಚರಿಗಳು ನೆಡಿತಾ ಇತಾವಂತ್ರಿ. ಸಂಸದನಾಗೆ ಎಂದೂ ಪಾರ್ಲಿಮೆಂಟಿಗೆ ನೆಟ್ಟಗೆ ಹೋಗದ ನಮ್ಮ ಅಂಬರೀಸು ತಟ್ಟಂತೆ ಕೇಂದ್ರದಾಗೆ ಮಿನಿಟ್ರು ಆಗಿಬಿಡೋದು ಅಂದ್ರೆ ವಂಡರ್ಮೆ ಥಂಡರ್ ಬಿಡ್ರಿ. ಆಯಪ್ಪ ಯಾವತ್ತೂ ಅಟೆ ಸಿನಿಮಾ ಬದುಕನ್ನೂ...

ನಿಮಗೆ ಸಿಟ್ಟು ಬಂದ್ರೂ ಬಲಿ. ಕಂಡೋರ ಮಕ್ಕಳ್ನ ಬಾವಿಗೆ ತಳ್ಳಿ ಆಳ ನೋಡೋದು ಹಲಕ್ಟಟ್ ಬುದ್ದಿ ಕಣ್ರಿ. ಈ ನಾಡಿನ ಎಂಗೇಜ್ ಸಿ‌ಎಂ ಟೀನೇಜ್ ಮಗ ಹೋಟ್ಲಿಗೆ ನುಗ್ಗಿ ನಾಕುಜನ ಸಪ್ಲೈಯರ್ ತಾವ ಒದೆ ತಿಂದಿದ್ದೆ ದೊಡ್ನ ಇಶ್ಯು ಮಾಡೋದಾ? ಈ ಪೇಪರ್ಮಂದಿ! ಅಸ...

123...7

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...