ಬರಗೂರರ “ಶಾಂತಿ” ಒಂದು ಅನಿಸಿಕೆ

ಐತಿಹಾಸಿಕ ಪೌರಾಣಿಕ ಕಥೆಗಳಿಂದ ಒಂದು ಪಾತ್ರವನ್ನೆತ್ತಿಕೊಂಡು ಸನ್ನಿವೇಶವನ್ನು ವೈಭವೀಕರಿಸಿ ಡೈಲಾಗ್ಗಳಿಂದ ಶೃಂಗರಿಸಿ ಅಬ್ಬರದಿಂದ ಆಡಿ ಕುಣಿವ ನಟರನ್ನು ನಾವು ಬಲ್ಲೆವು. ರಾವಣ, ದುರ್ಯೋಧನ, ಕಂಸ, ಕೀಚಕ ಇಂತಹ […]

ದೊಡ್ಡೋನ್ ಯೆಸರು

ನಂ ಊರ್‍ನಾಗ್ ಒಂದ್ ದೊಡ್ಡ್ ಕಟ್ಟೇಯ್ತೆ – ಲಸ್ಮಪ್ಪನ್ ಕಟ್ಟೇಂತ; ಅಂಗೇ ನೋಡ್ತೀನ್ ನಮ್ಮೂರ್‌ ಕಟ್ಟೇಗ್ ಈ ಯೆಸರ್‌ ಯಾಕ್ ಬಂತೂಂತ. ೧ ಲಸ್ಮಪ್ಪೇನೋ ಲಸ್ಸಾದ್ಕಾರಿ ! […]

ಮಳೆ

ಮಳೆ ಬರುವ ಕಾಲಕ್ಕ ಒಳಗ್ಯಾಕ ಕೂತೇವೊ ಇಳೆಯೊಡನೆ ಜಳಕ ಮಾಡೋಣ ನಾವೂನು, ಮೋಡಗಳ ಆಟ, ನೋಡೋಣ. ಮರಿಗುಡುಗು ಕೆಲೆವಾಗ ಮಳೆಗಾಳಿ ಸೆಳೆವಾಗ ಮರಗಿಡಗಳನ್ನು ಎಳೆವಾಗ ನಾವ್ಯಾಕ, ಮನೆಯಲ್ಲಿ […]

ಹೆಜ್ಜೆಯ ಗಮನ

ಜೀವನದ ಸಮಯವನ್ನೆಲ್ಲಾ ಹಾರೋ ಹಕ್ಕಿಯ ರೆಕ್ಕೆ ಎಣಿಸಲು ಒಬ್ಬ ಸಾಧಕ ಶಿಷ್ಯ ಶ್ರಮಿಸಿದ. ಎಣಿಸುವದರಲ್ಲಿ ಹಾರಿ ಹೋಗುವ ಹಕ್ಕಿಯ ಕಂಡು ಜಿಗುಪ್ಸೆಗೊಂಡ. ನೀರಿನಲ್ಲಿ ಮುಳುಗಿ ಮೀನುಗಳ ಹಿಂದೆ […]

ಜಾನಪದವಿದು ಜ್ಞಾನಪದವಿದನುಳಿಸುವುದೆಂತು ?

ಅನರಣ್ಯ ಪರಿಣಾಮದೊಳಿಂದು ಬೀಳ್ವಾ ಮಳೆಗೆಲ್ಲ ಮಣ್ ಕೊಚ್ಚಿ ಹರಿವಂತೆ ನಗರದೋದಿನ ಭರಕೆಲ್ಲ ಜಾನಪದ ಕರಗಿ ಕೆಂಪೇರುತಿರೆ ಬರಿಗಾಲ ನಡಿಗೆ ಯನುಭಾವವನೆಂತುಳಿಸುವರೋ ಬೂಟಿನುದ್ಯೋಗಿಗಳು ? ಜಾನಿಸುವೊಡಾ ಬೂಟೆ ಪದ […]

ಮಲ್ಲಿ – ೪೧

ಬರೆದವರು: Thomas Hardy / Tess of the d’Urbervilles ಮಲ್ಲಿಯು ನಡುಮನೆಯಿಂದ ಕಿರುಮನೆ : ಕಿರುಮನೆಯಿಂದ ನಡುಮನೆಗೆ ಅಲೆಯುತ್ತಿದ್ದಾಳೆ. ಕಾತರವಾಗಿ ಏನೋ ನಿರೀಕ್ಷೆಯಲ್ಲಿ ಇರುವಂತಿದೆ. ಗಳಿಗೆ ಗಳಿಗೆಗೂ […]

ಆತ್ಮಶೋಧ

ಮಾನವ ನೀನ್ನ ಬಾಳನ್ನು ನೀನು ತಿಳಿಯಲಾರದಷ್ಟು ಅಸಮರ್ಥನೆ ಬಾಳು ಮನೋರಂಜನೆ ವಲ್ಲ ನೀ ಮನಸ್ಸಿನ ಗುಲಾಮನಾಗಲು ಸಮರ್ಥನೆ ನಿನ್ನ ಬಾಳಿನ ಕಳಶದಲ್ಲಿ ಅನೇಕ ಮುತ್ತು ರತ್ನಗಳು ಅವುಗಳನ್ನು […]

ಉಮರನ ಒಸಗೆ – ೬೩

ಆಹ! ಕುಂದಿನಿಸಿಲ್ಲದೆನ್ನೆಂದು, ನೀ ಬಾರ. ಆಗಸದಿ ಕುಂದುವಡೆದಿಂದು ಪುಟ್ಟುತಿಹಂ ಇನ್ನೇಸುದಿನವೆನ್ನ ಕಾಣ್ಬನವನೀ ವನದಿ? ಬೇಗ ನಾನವನಿಂದೆ ಮರೆಯಾಗಿ ಪೋಪೆಂ. *****