ಪುಟ್ಟ ಹಕ್ಕಿ
ನಾನು ಅಮ್ಮ
ಹೇಗೆ ಇರಲಿ
ಒಂಟಿ ನಾನು
ನೀನು ಹಾರಿ
ನನಗೂ ಕಲಿಸು
ದೂರ ದೇಶಕೆ
ಹೋಗುವೆ ನಿನ್ನ
ಹೆಸರು ಹೇಳುವೆ
ಅಮ್ಮ
*****

ಕನ್ನಡ ನಲ್ಬರಹ ತಾಣ
ಪುಟ್ಟ ಹಕ್ಕಿ
ನಾನು ಅಮ್ಮ
ಹೇಗೆ ಇರಲಿ
ಒಂಟಿ ನಾನು
ನೀನು ಹಾರಿ
ನನಗೂ ಕಲಿಸು
ದೂರ ದೇಶಕೆ
ಹೋಗುವೆ ನಿನ್ನ
ಹೆಸರು ಹೇಳುವೆ
ಅಮ್ಮ
*****