ಮೂಲ: ಅಡಾಲ್ಡ್‌ಸ್ಟೀನ್ ಕ್ರಿಸ್‌ಮಂಡ್‌ಸನ್ (ಐಸ್‌ಲ್ಯಾಂಡಿಕ್ ಕವಿ)
ಕಣ್ಣಿನ ಬೆಳಕನ್ನು
ಅಳಿಸಿ ಬಿಡುವ
ಚೆಂದುಟಿ ನಗುವನ್ನೂ
ನಂದಿಸಿ ಬಿಡುವ
ಆಳ ಕರಾಳರಾತ್ರಿಗೆ
ತನ್ನದೇ ಆದ ಬೆಳಕಿದೆ
ತನ್ನದೇ ಉಲ್ಲಾಸವಿದೆ
ಅದು
ಎಂದೂ ಹತ್ತದ ಬೆಳಕಿನ ಹಾಸ
ಅದು
ಎಲ್ಲೂ ಇಲ್ಲದ ಉಲ್ಲಾಸದ ಪ್ರಕಾಶ.
*****
ಕನ್ನಡ ನಲ್ಬರಹ ತಾಣ
ಮೂಲ: ಅಡಾಲ್ಡ್‌ಸ್ಟೀನ್ ಕ್ರಿಸ್‌ಮಂಡ್‌ಸನ್ (ಐಸ್‌ಲ್ಯಾಂಡಿಕ್ ಕವಿ)
ಕಣ್ಣಿನ ಬೆಳಕನ್ನು
ಅಳಿಸಿ ಬಿಡುವ
ಚೆಂದುಟಿ ನಗುವನ್ನೂ
ನಂದಿಸಿ ಬಿಡುವ
ಆಳ ಕರಾಳರಾತ್ರಿಗೆ
ತನ್ನದೇ ಆದ ಬೆಳಕಿದೆ
ತನ್ನದೇ ಉಲ್ಲಾಸವಿದೆ
ಅದು
ಎಂದೂ ಹತ್ತದ ಬೆಳಕಿನ ಹಾಸ
ಅದು
ಎಲ್ಲೂ ಇಲ್ಲದ ಉಲ್ಲಾಸದ ಪ್ರಕಾಶ.
*****