ಹಳೇಗುಡ್ಡದ ನರಿ
ಬಿಳೆಗುಡ್ಡದ ಕುರಿ
ಜೋಡಿ ಓಡಿ
ನಿಂತು ಅಂತು
“ಹಾರಲು ಇಲ್ಲೋ ಗರಿ”
ಅಂದಿತು ನಕ್ಕು
ಹಕ್ಕಿ “ಚೊಕ್ಕು
ದೇವರ್ ಮಾಡಿದ್ ಸರಿ”
*****

ಕನ್ನಡ ನಲ್ಬರಹ ತಾಣ
ಹಳೇಗುಡ್ಡದ ನರಿ
ಬಿಳೆಗುಡ್ಡದ ಕುರಿ
ಜೋಡಿ ಓಡಿ
ನಿಂತು ಅಂತು
“ಹಾರಲು ಇಲ್ಲೋ ಗರಿ”
ಅಂದಿತು ನಕ್ಕು
ಹಕ್ಕಿ “ಚೊಕ್ಕು
ದೇವರ್ ಮಾಡಿದ್ ಸರಿ”
*****
ಕೀಲಿಕರಣ: ಎಂ ಎನ್ ಎಸ್ ರಾವ್