ಮುತ್ತಿನಂಥಾ ಮಾತಿದು ಕೇಳೇ ಗೆಳತಿ

ಮುತ್ತಿನಂಥಾ ಮಾತಿದು ಕೇಳೇ ಗೆಳತಿ ನಿಮ್ಮತ್ತಿಮಾವಗಳಿಗುತ್ತರ ಏನ ಹೇಳತಿ ||ಪ|| ಗೊತ್ತುಗೇಡಿ ಮಗಳೆ ವ್ಯರ್ಥ ಹೊತ್ತುಗಳಿಯುತ್ತೀ ಅತ್ತ ಇತ್ತ ತಿರುಗಿ ಭವದೊಳ್ ಬೀಳತೀ ಛೀ ಛೀ ಕೆಡತೀ ||೧|| ನಾದುನಿ ಮೈದುನ ಭಾವಗೇನ ಹೇಳತೀ...

ವಂದನೆ ಕಲಿಸಿ ಆನಂದದಿ

ವಂದನೆ ಕಲಿಸಿ ಆನಂದದಿ ಬಿಂದು ವರ್ಗ ನಿಲಿಸಿ || ಪ || ಹೊಂದಿಸಿ ಯಮುನಾತೀರದ ಮಧ್ಯದಲಿ ನಿಂತು ಎಂದೆಂದಿಗೂ ಯಮದಂದುಗವ ಕಳೆ ಎಂದು || ೧ || ಶಿಶುನಾಳಧೀಶನಲ್ಲಿ ಉನ್ಮನಿಯಾಗಿ ಹಸನಾಗಿರುವದು ವ್ಯಸನಕೆ ವ್ಯಸನಹುದೆ...

ವನಜಾಕ್ಷಿಯಳೆ ಬಾರೆ

ವನಜಾಕ್ಷಿಯಳೆ ಬಾರೆ ಮನ ಮಾನಿನಿಯೆ ಬಾರೆ ವನದೊಳಾಡುನು ಕೂಡಿ ಘನ ಹರುಷದಲಿ         ||ಪ|| ತನುವೆಂಬಾ ಕೊಳದೊಳು ಮನವೆಂಬ ತಾವರಿ ಘನ ಸುಗಂಧವ ಬೀರುತಿರುವದು ನೀರೆ          ||೧|| ನೋಟಾನಿರುತವೆಂಬ ಜೀರ್ಕೊಳಿವಿಯನು ಪಿಡಿದು ನೀಟಾಗಿ ನೀನು ನೀರಾಟಕ್ಕೆ...

ಒಳ್ಳೇದಲ್ಲ ನಿನ್ನ ಸಲಗಿ

ಒಳ್ಳೇದಲ್ಲ ನಿನ್ನ ಸಲಗೀ ನಾ ಒಲ್ಲೆನು ಹೋಗ                          ||ಪ|| ತನುತ್ರಯ ಗುಣವೆಂಬು ಮನಸಿನಾಶೆದೊಳಿಟ್ಟು ದಿನಗಳ ನೆನಸಿ ನಿಮಗ ಏನೇನು ಬೇಕು       ||೧|| ಹರಿ ಸುರರು ಪರಿಭವ ಕಟ್ಟಿಸಿದ ಅರಿಯದವರ್ಯಾರು ನಿಮಗ ಬರದಿರು ಮೈಮಾಗ  ||೨||...

ಬೆಳಗಾಗುವ ತನಕ ಕುಳಿತು ನೋಡೋ

ಬೆಳಗಾಗುವ ತನಕ ಕುಳಿತು ನೋಡೋ ನಿನ್ನ ತಿಳುವಳಿಕೆ ಜ್ಞಾನವನ್ನು ||ಪ|| ಬಲು ವಿಷಯಗಳಲಿ ಬಳಲಿಸಿ ತನುತ್ರಯ ವಳಗ ಹೊರಗೆ ಸುಳಿದಾಡುವ ಮನವೇ ||೧|| ಕಣ್ಣು ಮುಚ್ಚಿ ಕೈಕಾಲು ತಣ್ಣಗೆ ಮಾಡುವ ಕುನ್ನಿ ಮನವೇ ||೨||...

ಹೇಸಬಾರದೆ ಮನಸೆ

ಹೇಸಬಾರದೆ ಮನಸೆ ನೀ ಹೇಸಬಾರದೆ ಆಸೇದ ನದಿಯೊಳ್ ಈಶ್ಯಾಡುವುದಕೆ ಹೇಸಬಾರದೆ ||ಪ|| ಭೂಮಿಗುದಿಸಿ ಭವದಾ ಮಹಾಕರ್ಮದಿ ಮರಳಿ ಮಾಯಾ ಮೋಹಕೆ ಮೋಹಿಸದೆ ||೧|| ಏಳು ಜನ್ಮಾತರ ಮೇಳೈಸಿದ ಸುಖ ತಾಳಿ ಇಳೆಗೆ ಬಂದು ಬಾಳುವುದಕೆ...

ಮನವೆಂಬೊ ಹೆಣ್ಣಿನ ಕಣ್ಣ ಸನ್ನೆ

ಮನವೆಂಬೊ ಹೆಣ್ಣಿನ ಕಣ್ಣ ಸನ್ನೆ ಕಾಮ ತಾನು ದೇಹದೊಳು ಸುಳಿದಾಡುತಿರೆ || ಪ || ನಿನಗೆ ವಿಷಯ ಸುಖವಾದಾಕ್ಷಣದೊಳು ಎನಗೆ ಸುರಿತ ಸುಖಬೋಧವ ಬೇಡುವರೆ ||ಅ.ಪ.|| ಚದುರಂಗ ಕುಚಕೊಡಾ ತಟದಿ ಇಡಲು ವಾಚಾ ಸತ್ವ...

ಮನಸಿನ ಹರಿದಾಟವನು ನಿಲ್ಲಿಸು

ಮನಸಿನ ಹರಿದಾಟವನು ನಿಲ್ಲಿಸುವದು ಘನಕಷ್ಟವೇನೋ ಮನುಜಾ ||ಪ|| ತನುತ್ರಯದೊಳು ಕುಳಿತಾಡುವ ಜೀವನ ಗಣವರಿಯದ ಮಾರ್ಗಬ್ಯಾರೋ ಮನುಜಾ ||ಅ.ಪ.|| ದಶದಿಕ್ಕಿಗೆ ಹಾರ್ಯಾಡು ಹಕ್ಕಿಗೆ ಹೊಸಬಲೆ ಹಾಕುವ ಪರಿಬ್ಯಾರೋ ಗುರುಗೋವಿಂದನ ಚರಣಕಮಲದೊಳು ಸ್ವರಗೊಂಬ ಭೃಂಗದ ಪರಿಬ್ಯಾರೋ ಮನುಜಾ...

ಈಸಲಾಗದು ಮನಸೆ ಆಸೆಯ ನದಿಯೊಳು

ಈಸಲಾಗದು ಮನಸೆ ಆಸೆಯ ನದಿಯೊಳು ||ಪ|| ಈಶ್ಯಾಡು ನೀ ಏಳು ಜನ್ಮಾಂತರ ಮೇಳವಿಸಿ ಸುಖತಾಳಿ ಇಳೆಗೆ ಬಂದು ಬಾಳುವುದೇಕೆ ನೀ ||೧|| ಭೂಮಿಗುದಿಸಿ ಭವದ ಕರ್ಮದಿ ಏ ಮರುಳೆ ಮಾಯ ಮೋಹಿಸುವುದೇಕೇ ||೨|| ಲೋಕದಿ...