ವನಜಾಕ್ಷಿಯಳೆ ಬಾರೆ ಮನ ಮಾನಿನಿಯೆ ಬಾರೆ ವನದೊಳಾಡುನು ಕೂಡಿ ಘನ ಹರುಷದಲಿ         ||ಪ|| ತನುವೆಂಬಾ ಕೊಳದೊಳು ಮನವೆಂಬ ತಾವರಿ ಘನ ಸುಗಂಧವ ಬೀರುತಿರುವದು ನೀರೆ          ||೧|| ನೋಟಾನಿರುತವೆಂಬ

Read More