ಹಾದರ ಮಾಡಿದೆನೇ !

ಹಾದರ ಮಾಡಿದೆನೇ ನಾನೊಂದು ಹಾದರಮಾಡಿದನೇ ||ಪ|| ಹಾದರ ಮಾಡಿದೆ ಹಗಲಿರುಳೆನ್ನದೆ ಸಾಧು ಸತ್ಪುರುಷರ ಪದರಿನೊಳಗೆ ನಾ ಹಾದರಮಾಡಿದೆನೇ ||ಅ.ಪ.|| ಮಳ್ಳಿಯ ತೆರದಲ್ಲಿ ಮಾತುಗಳ ಆಡುತೆ ಕಳ್ಳರೊಳಗೆ ಸುಳದೆ ಹಳ್ಳಕೊಳ್ಳ ಹಾಳಗ್ವಾಡಿ ಮಳಗಿಯೊಳು ಉಳ್ಳಾಡಿ ಬ್ಯಾಸತ್ತು...

ಮೈ ಜಂಗಮ್ ಹೋಕರ ಗಲ್ಲಿ ಗಲ್ಲಿ ಫಿರಿಯಾ

ಮೈ ಜಂಗಮ್ ಹೋಕರ ಗಲ್ಲಿ ಗಲ್ಲಿ ಫಿರಿಯಾ ||ಪ|| ಅಂಗಬಹುತವು ಲಿಂಗ ಪಾವುಮೆ ಕೋರಾಣ ಭಿಕ್ಷಾ ಬೋಲಿಯಾ ||೧|| ತೀಸಗಾಂಟಿಕೆ ಊಪರ್ ಜ್ಞಾನಕಿ ಜ್ಯೋಲಿ ಸಂಗಸೇರಕು ಬೋಲಿಯಾ ||೨|| ದೇಖತಾ ಶಿಶುನಾಳಸ್ಥಾವರ ಮೇರಾ ಜೀರಕೇರನ್ಕು...

ಕುರುಬರೋ ನಾವು ಕುರುಬರೋ

ಕುರುಬರೋ ನಾವು ಕುರುಬರೋ ಏನು ಬಲ್ಲೇವರಿ ಆತ್ಮದ ಅನುಭವವೋ ||ಪ|| ಮುನ್ನೂರು ಅರವತ್ತು ಕುರಿ ಮೇಯಿಸಿಕೊಂಡು ಸುಮ್ಮನೆ ಬರುವಂಥಾ ||ಅ.ಪ.|| ಏಳುಸುತ್ತಿನ ಬೇಲಿ ಗಟ್ಯಾಗಿ ಹಚ್ಚಿ ನಮ್ಮ ಕುರಿಗಳಿಟ್ಟೇವ್ರಿ ಚೆನ್ನಾಗಿ ಬಚ್ಚೆ ಈಡೆಂಬ ಬಾಗಿಲ...

ಕಪಟರೂಪವಲ್ಲ ಕೇಳಿದೋ

ಕಪಟರೂಪವಲ್ಲ ಕೇಳಿದೋ ಪರಮಾತ್ಮನ ಬೋದವೋ ||ಪ|| ಗುರುಪಥ ವಸ್ತು ತೆಗೆದು ತೆಗೆದು ತೋರ್ಪುದೋ ||ಅ.ಪ.|| ಎಂದೆಂದಿಗೂ ಬಂದು ನಿಲ್ಲುವಿಯೋ ಒಂದನಾದದೊಳಗೆ ಸುಳಿವುದೋ ||೧|| ಹೃದಯ ಹೃದಯ ಸದನ ಕಾಂಬುವುದೋ ಸುಂದರ ಶಿಶುನಾಳಧೀಶನದೋ ||೨|| ****

ಗುಣವೇ ಇದು ಗುಣವೇ

ಗುಣವೇ ಇದು ಗುಣವೇ ||ಪ || ಗುಣವಲ್ಲಾ ವಿಭೂತಿ ಫಣಿಯೊಳಿಲ್ಲದ ಮೇಲೆ ಗುಣವೇ ||ಅ.ಪ.|| ಸುರಮುನಿ ಹರಗಣ ವರನಂದನಾಥರು ಧರಿಸಿದಾಕ್ಷಣದೊಳು ಮರಣವಿಜಯರಾಗಿ ||೧|| ಎರಡೊಂದಕ್ಷರ ಪ್ರಣಮದಿ ಭಶಿತವು ಶಿರದೊಳೂರಿದ ಮೇಲೆ ಹರಗಣ ಪದವೀಯುವುದು ||೨||...

ಕಷ್ಟವ ಮಾಡಿದಿಯಾ

ಕಷ್ಟವ ಮಾಡಿದೆಯಾ ಈ ಶರೀರದ ಕಷ್ಟವ ಮಾಡಿದೆಯಾ                   || ಪ. || ಕಷ್ಟವ ಮಾಡಿದಿ ಶ್ರೇಷ್ಠ ಮಹಿಮ ಋಷಿ ಪಟ್ಟದ ಬ್ರಹ್ಮನ ವಿಷ್ಣು ರುದ್ರರ           || ಅ .ಪ .|| ಶರೀರದ ಕಲಶದೊಳು ಜಲವ...

ರಾಜಪಲಂಗ ಪರ ಖೇಲೂಂಗಿ

ರಾಜಪಲಂಗ ಪರ ಖೇಲೂಂಗಿ ಸಾಜನ ಸೋಬತಿ ಬೋಲೂಂಗಿ ||ಪ|| ಮೈನೆ ಬೈಠಕರ ಮದನ ಪೀಠಪರ ಸದನಮೆ ಸೋಬರಲೆಂಜ್ಯಾಲೂಂಗಿ ||ಅ.ಪ.|| ಸಾತು ಮಾಲುಮೆ ಬೈಟಿಯೆ ಕೇಳಿ ಜವತ ಆವತ ಖೇಲೂಂಗಿ ಚುನು ಚುನು ಸಖಿಯಾ ಬೋಲೂಂಗಿ...

ಆನಂದವೆಂಬೋ ಮಂಟಪದೊಳ್

ಆನಂದವೆಂಬೋ ಮಂಟಪದೊಳ್ ವಿಲಾಸ ಮಾಡುನು ಬಾರೆ ||ಪ|| ಹೇವೋರಿ ತೂರ್ಯಾತೀತದಿ ಬೆಂದು ಮನ- ಹರಿದು ಸಹಜಾನಂದದಿ ಹೊಳೆದು ನೀನಲಿದ ಸರಸದಿ ಸುಮ್ಮನೆ ಸುಂದರ ಸ್ಥಳದೊಳ್ ವಿಲಾಸ ||೧|| ಮೂರೆರಡು ಕ್ಲೇಶವ ಕಳೆದು ಏಳ್‍ಮಡಿದು ಈರೇಳು...

ಅಣ್ಣ ನೋಡೋಣು ಬಾರೋ

ಅಣ್ಣ ನೋಡೋಣು ಬಾರೋ ಬೇಗನೆ ಸಾರೋ ||ಪ|| ಅಣ್ಣ ನೋಡೋಣು ಬಾರೋ ನುಣ್ಣಗೆ ತೋರುವ ಸಣ್ಣ ಮಂದಿರದೊಳು ಕಣ್ಣಿಟ್ಟು ಜ್ಯೋತಿಯ ||೧|| ಶಾಲು ಮೇಲೆ ಮುಡಿಹೊತ್ತು ಮಸ್ತಕದಿ ರುಮಾಲು ಚಿಮ್ಮರಿಯ ಸುತ್ತು ಬಾಳೊಂದು ಚೆಲುವಾದ...

ಸದಾನಂದ ಪರಮಾತ್ಮ ಬೋಧಮಯ

ಸದಾನಂದ ಪರಮಾತ್ಮ ಬೋಧಮಯ ಇದೇ ಬ್ರಹ್ಮಜ್ಞಾನ ನೋಡಿಕೋ ಇದೇ ಬ್ರಹ್ಮಜ್ಞಾನ ||ಪ|| ನಿಧಾನದಲಿ ನಿಜ ಹೃದಯ ಕಮಲದಲಿ ಸುಧಾಕಿರಣ ಗುರುಪದಾಬ್ಜ ಕಂಡರೆ ಇದೇ ಬ್ರಹ್ಮಜ್ಞಾನ ನೋಡಿಕೋ ಇದೇ ಬ್ರಹ್ಮಜ್ಞಾನ ||೧|| ಯೋಗಿಯಾಗಿ ಸಂಭೋಗ ಮಾಡಿ...
cheap jordans|wholesale air max|wholesale jordans|wholesale jewelry|wholesale jerseys