Home / Panchatantra stories in Kannada

Browsing Tag: Panchatantra stories in Kannada

ಹೊಸಗನ್ನಡ ಪಂಚತಂತ್ರ – ಒಡೆಯುವುದು ಒಂದಾನೊಂದು ಕಡೆ ಒಂದು ದೊಡ್ಡ ಆಲದ ಮರವಿರುವುದು. ಅಲ್ಲಿ ಒಂದು ಜೊತೆ ಕಾಗೆಗಳು ವಾಸವಾಗಿದ್ದುವು. ಮೊಟ್ಟೆಯಿಡುವ ವೇಳೆಗೆ ಸರಿಯಾಗಿ ಆ ಮರದ ಪೊಟ್ಟೆರೆಯಿಂದ “ಒಂದು ಕರಿಯ ನಾಗರಹಾವು ಬಂದು ಆ ಮೊಟ್ಟ...

ಒಂದು ನಿರ್ಜನ ಪ್ರದೇಶದಲ್ಲಿ ಒಂದು ಮಠವಿತ್ತು. ಅಲ್ಲಿ ದೇವಶರ್ಮನೆಂಬ ಸನ್ಯಾಸಿಯಿದ್ದನು. ಆತನಿಗೆ ಅನೇಕರು ದಕ್ಷಿಣೆಗಳನ್ನು ಕೊಡುವರು. ಬಟ್ಟೆಬರೆಗಳನ್ನು ಕೊಡುವರು. ಅದೆಲ್ಲವೂ ಸೇರಿ ಕೊಂಚ ಆಸ್ತಿಯಾಯಿತು. ಅದು ಬರುಬರುತ್ತ ಬೆಳೆಯಿತು. ಅದೆಲ್ಲವನ್ನ...

ಗೋಮಾಯುವೆಂಬ ಒಂದಾನೊಂದು ನರಿಯಿತ್ತು. ಅದು ಅಲ್ಲಿ ಇಲ್ಲಿ ಹೊಟ್ಟೆಗಾಗಿ ಅಲೆಯುತ್ತಾ ಒಂದು ಯುದ್ಧಭೂಮಿಗೆ ಬಂತು. ಅಲ್ಲಿ ಹೊಟ್ಟೆತುಂಬುವ ಯೋಚನೆ ಮಾಡುತ್ತಿರಲು, ಗಾಳಿಗೆ ಆಡಿದ ಮರದ ಕೊನೆಗಳು ತಗಲಿ ಅಲ್ಲಿದ್ದ ಭೇರಿಯೊಂದು ಭಾರಿ ಶಬ್ದ ಮಾಡಿತು. ಅದನ್...

ಒಂದು ಊರಿನಲ್ಲಿ ಒಬ್ಬ ವರ್ತಕನು ಒಂದು ತೋಪಿನಲ್ಲಿ ಒಂದು ದೇವರ ಗುಡಿಯನ್ನು ಕಟ್ಟಬೇಕು ಎಂದುಕೊಂಡನು. ಅದಕ್ಕಾಗಿ ಬೇಕಾದ ಕೆಲಸಗಾರರನ್ನೆಲ್ಲ ಕರೆಸಿ ಕಲಸವನ್ನು ಆರಂಭಿಸಿದನು. ಅಲ್ಲಿನ ಕೆಲಸಗಾರರನ್ನೆಲ್ಲ ದಿನವೂ ನಡು ಹಗಲಿನಲ್ಲಿ ಕೆಲಸವನ್ನು ಬಿಟ್ಟು...

ಆ ಕಾಡಿನಲ್ಲಿ ಪಿಂಗಲಕನೆಂಬ ಸಿಂಹವು ಮೃಗಗಳಿಗೆಲ್ಲ ಅರಸಾಗಿ ರಾಜ್ಯಭಾರ ಮಾಡಿಕೊಂಡಿತ್ತು. ಒಂದು ದಿನ ಆ ಸಿಂಹ ತನ್ನ ಪರಿವಾರವನ್ನೆಲ್ಲ ಕರೆಯಕೊಂಡು ನದಿಯಲ್ಲಿ ನೀರು ಕುಡಿಯಬೇಕು ಎಂದು ಬಂತು. ಆವೇಳೆಗೆ ಸರಿಯಾಗಿ ಸಂಜೀವಕನು ಎಲ್ಲಿಯೋ ಇದ್ದು ಒಂದು ಗು...

ಒಡೆಯುವುದು ಒಡೆಯುವುದು ಎಂಬ ನಾಲ್ಕನೆಯ ತಂತ್ರವಿದು. ಅದರಲ್ಲಿ ಮೊದಲ ಶ್ಲೋಕವಿದು:- ಅರ್ಥ ಗೆಳೆತನ ಬೆಳೆಯಲು ಬಲವಾಗಿ ॥ ಬಸವಕೆ ಸಿಂಹಕೆ ಬನದಲ್ಲಿ ॥ ಹೊಟ್ಟೆಯುರಿದು ನರಿಗದ ಕಂಡು ॥ ಸೊಟ್ಟ ತನದೂಳದ ಕೆಡಸೀತು ॥ ೧ ॥ ಆ ಕಥೆಯು ಹೀಗೆ:- ಸಂಜೀವಕನ ಕಥೆ...

ಪಶ್ಚಿಮ ಪರ್ವತದ ಸಮೀಪದಲ್ಲಿ ಒಂದು ಕಡೆಯಲ್ಲಿ ಮಂದವಿಷನೆಂಬ ಒಂದು ಮುದಿಯ ಕೃಷ್ಣಸರ್ಪವಿತ್ತು. “ನಾನು ಈ ಕೊನೆಯ ಕಾಲದಲ್ಲಿ ಸುಖವಾಗಿರುವುದು ಹೇಗೆ?” ಎಂದೇ ಅದಕ್ಕೆ ಯೋಚನೆ. ಹಾಗೆಯೇ ಯೋಚಿಸುತ್ತ ಕಪ್ಪೆಗಳು ತುಂಬಿರುವ ಒಂದು ಕೆರೆಯ ಬಳ...

ಒಂದಾನೊಂದು ಸರೋವರದಲ್ಲಿ ಕಂಬುಗ್ರೀವನೆಂಬ ಒಂದು ಅಮೆಯುಂಟು. ಅದಕ್ಕೆ ಸಂಕಟ, ವಿಕಟ, ಎಂಬ ಎರಡು ಹಂಸಗಳು ಮಿತ್ರರಾಗಿದ್ದರು. ಅವೆರಡೂ ದಿನವೂ ಬಂದು ಅದರೊಡನೆ ಅನೇಕಾನೇಕ ಪುಣ್ಯ ಪುರುಷರ ಚರಿತ್ರೆಗಳನ್ನು ಕುರಿತು ಮಾತನಾಡಿ ಸಂಜೆಯವರೆಗೂ ಅಲ್ಲಿದ್ದು ಸ...

ಒಂದಾನೊಂದು ಕಾಡಿನಲ್ಲಿ ಒಂದು ಹುಲಿ ಇತ್ತು. ಅದಕ್ಕೆ ಒಂದು ದಿನ ತನಗೆ ಯಾವ ಬೇಟೆಯೂ ಸಿಕ್ಕದೆ ಹೋಯಿತು. ಹಾಗೆಯೇ ಅಲೆಯುತ್ತ ಬಂದು ದೊಡ್ಡ ಗುಹೆಯನ್ನು ಕಂಡು “ರಾತ್ರಿಯಲ್ಲಿ ಯಾವುದಾದರೂ ಪ್ರಾಣಿಯು ಇಲ್ಲಿಗೆ ಬಂದೇ ಬರುವುದು. ನಾನು ಇಲ್ಲಿದ್ದ...

ಒಂದಾನೊಂದು ಪರ್ವತದಲ್ಲಿ ಒಂದು ಮಹಾ ವೃಕ್ಷವಿರುವುದು. ಅದರಲ್ಲಿ ಬಂಧುಕನೆಂಬ ಒಂದು ಪಕ್ಷಿಯು ಇರುವುದು. ಅದು ಚಿನ್ನದ ಹಿಕ್ಕೆಯನ್ನು ಇಡುವುದು. ಒಂದು ದಿನ ಅದು ಒಬ್ಬ ಬೇಡನ ಮುಂದೆ ಹಿಕ್ಕೆಯನ್ನಿಟ್ಟಿತು. ಅದು ಕೆಳಕೆ ಬೀಳುತ್ತಿದ್ದ ಹಾಗೆಯೇ ಚಿನ್ನವ...

123...5

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...

೨-೨-೧೯೩೦ “ಹೆಣ್ಣಿನಿಂದ ಮಾನವನಿಗೆ ಎಂದೂ ತೊಂದರೆಯು. ಅವಳು ಚೆಲುವೆಯಾದರೆ, ಅವಳನ್ನು ಪಡೆಯಬೇಕೆಂಬಾಸೆಯನ್ನು ಇತರರಲ್ಲಿ ಉಂಟು ಮಾಡುವಳು; ಅವಳ ಗಂಡನು ಪ್ರೇಮ ಸಂಶಯಕ್ಕೆ ಸಿಲುಕುತ್ತಾನೆ. ಅವಳು ಕುರೂಪಿಯಾಗುವಳೆ, ಅವಳ ಗಂಡನು ಇತರರನ್ನು ನೋಡಿ ಅಸೂಯೆ ಪಟ್ಟು, ಆ ಅಸೂಯೆಯಿಂದ ತೊಂ...

ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂ...

(ಸುಶೀಲೆಯು ಗಂಡನಿಗೆ ಬರೆದ ಕಾಗದ) ಸಿರಿಪುರ ೮-೯-೧೯೨೬ ಮ|| ರಾ|| ಯವರಲ್ಲಿ ಶೀಲ ಮಾಡುವ ವಿಜ್ಞಾಪನೆಗಳು. . . . . . . . . . ನಿಮ್ಮ ಆಕ್ಷೇಪಣೆಯ ಪತ್ರವನ್ನು ಕಂಡು ಮನಸ್ಸಿಗೆ ಕಿರಿಕಿರಿಯಾದರೂ, ನಿಮ್ಮನ್ನು ನಾನು ಪ್ರೀತಿಸುತ್ತೇನಾಗಿ ಈ ಕಾಗದ ಬರೆಯುತ್ತೇನೆ. ಅಲ್ಲ, ನೀವು ಹೆಸರಿಗೆ...

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...