ಅನುವಾದ ಪ್ರಾರ್‍ಥನೆ ನಾಗಭೂಷಣಸ್ವಾಮಿ ಓ ಎಲ್September 11, 2020April 5, 2020 ಮನೆಯ ಬಾಗಿಲು ಯಾರೂ ತಟ್ಟುವುದಿಲ್ಲ. ಯಾರೂ ಹೊಡೆಯಲು ಬರುವುದಿಲ್ಲ. ಶಪಿಸುವುದಿಲ್ಲ, ಬಯಸುವುದಿಲ್ಲ, ನನ್ನ ತೋಳಿಗೆ ಒರಗಿ ಅಳುವುದಿಲ್ಲ. ಹೇಳಬಾರದ ಮಾತು ಹೇಳಿದರೂ ಕೋಪಗೊಳ್ಳುವುದಿಲ್ಲ. ಕಬ್ಬಿಣದ ಬಾಗಿಲು, ಸುಮ್ಮನೆ ನೋಡುತ್ತೇನೆ. ರೇಲ್ವೆ ಗಾರ್ಡಿನ ವಿಧಿ, ಫ್ಲಾಟ್... Read More