Home / ಸಖೀಗೀತ

Browsing Tag: ಸಖೀಗೀತ

(ನೀರು) “ಬಿಸಿಲಿಗೆ ಬೇಸತ್ತು ಹೋದೆನು ಭೂಮಿಯನ್ನು ಬಿಟ್ಟು ಮೋಡವಾಗಿ ಮೇಲೆ ಚರಿಸುವೆ ನಭದೊಳಗಾಮೇಲೆ ಚಂದ್ರ ಸೂರ್ಯರನ್ನು ಮುಸಕುವೆ ನಿಮಿಷದೊಳಗೆ ನಾನು ಚಿಕ್ಕ ಚಿಕ್ಕೆಗಳನು ಉದರಲು ಉದರದಿ ಹಿಡಿಯುವೆನು ಶಾಂತಿ ಮಾಡುವವರು ಭೂಮಿಗೆ ನಾನಲ್ಲದೆ ...

ಗೌರಿಹುಣ್ಣಿವೆ ಬಂತು ಕಾರ ದುರ್ದಿನ ನಿಂತು; ಹಾರಿ ಹಾತೊರೆದು ಗೋಳಾಡುತಿಹೆನು ಅರಸುಮಗಳಿಗು ಹೊರಗೆ ಹೋಗಗೊಡರೈ! ನನ್ನ ಕನ್ನೆ ವಾಡದಿ ಕೂತು ನೋಡುತಿಹೆನು ಎತ್ತೆತ್ತು, ತೆರೆದಿರುವ ಹತ್ತು ಕಿಟಿಕಿಗಳಿಂದ ಒತ್ತೊತ್ತಿ ಬರುತಿರುವ ನೋಟಗಳನು ಎಷ್ಟು ದಿವಸ...

ಮನಸಿನಲ್ಲಿ ಹೊಳೆದವನೆ ಕನಸಿನಲ್ಲಿ ಬೆಳೆದವನೆ ಜೀವನವನೆ ತೊಳೆದವನೆ ಎಲ್ಲಿರುವೆ ಬಾ! ಚೆಲುವಿನಲ್ಲಿ ಮಾಗಿರುವೆ ಒಲವಿನಲ್ಲಿ ಬಾಗಿರುವೆ ಜಗದ ರೂಪವಾಗಿರುವೆ ಕೈಗೆ ಕೈಯ ತಾ! ಹಳ್ಳ ಹೊಳೆಗೆ ನೂಗಿದಾಗ ಹೂ ಹೂವಿಗೆ ತಾಗಿದಾಗ ಹಕ್ಕಿ ಕೆರಳಿ ಕೂಗಿದಾಗ ಮೂಡಿ...

ಭಾಸಹಾಸಗಳಲ್ಲಿ ಜೀವ ತೇಲುತ್ತಿರಲು ನಿನ್ನ ನಾಮವು ಬಂತು ಸಿಡಿಲು ಸಿಡಿದಂತೆ ಹೇಸಿಗೆಯ ಹೂವ ಮೂಸಿಡುವ ತುಂಬಿಗೆ ದೂರ- ದಲ್ಲಿರುವ ನಂದನದ ಕಂಪು ಬಡಿದಂತೆ ಪ್ರೇಮಸಂಕೇತಗಳನೆಂದು ಧಾಳಾಧೂಳಿ- ಯಿಂದ ಕುಣಿದೆನು ನಾನು ವ್ರಾತ್ಯಶುಕದಂತೆ ಮಾಮರನ ಚಿಗುರನ್ನು...

ತುಮ್‌ ತುಮ್‌ ತುಮ್‌ತುಮ್‌ ತುಮ್‌ತುಮ್‌ ತುಮ್‌ ತುಮ್‌ ತುಂಬಿ ಬಂದಿತ್ತಽ ತಂಗೀ ತುಂಬಿ ಬಂದಿತ್ತು ॥ ಪಲ್ಲ ॥ ಬೆಳಕಿಗಿಂತ ಬೆಳ್ಳಗೆ ಇತ್ತ ಗಾಳಿಗಿಂತ ತೆಳ್ಳಗೆ ಇತ್ತ ಜಡಿಯಿಂದಿಳಿದ ಗಂಗಿ ಹಾಂಗ ಚಂಗನೆ ನೆಗೆದಿತ್ತ ಮೈಯೊಳಗಿರುವ ಮೂಲಿಮೂಲಿಗೂ ಮೂಡಿ ...

ಮರುಳು ಮಾಡಾಕ ಹೋಗಿ ಮರುಳಸಿದ್ಧನ ನಾರಿ ಮರುಳಾಽಗ್ಯಾಳ ಜಂಗಮಯ್ಯಗ ಕಿನ್ನರಿ ಆಗ್ಯಾಳ ಕೈಯ್ಯಾಗ ನುಡಿದಾಳ ಬಂದ್ಹಾಂಗ ಮೈಯ್ಯಾಗ ॥ಪಲ್ಲ॥ ಆಡುತಾಡುತ ಬಂದು ಸಿಂಗಾರಸೊಳ್ಳೀ ಹಾಂಗ ಹಾಡಿಲೆ ಕಿವಿಗಲ್ಲ ಕಡಿದ್ಯೇನ ಹಾದಿ ತಪ್ಪಿಸಿಕೊಂಡ ಗುಂಗಿಯ ಹುಳಧಾಂಗ ಗು...

ಏ! ಬಾ, ಬಾರೆ ಗುಣವಂತಿ ॥ ಪಲ್ಲ ॥ ತಳಕಿತ್ತಿ ಓಡೆಲೆ । ತಳವೂರಿದ ಚಿಂತಿ ನಿಲ್ಲೆಲೆ ಚಿರಶಾಂತಿ ॥ ಅ. ಪ. ॥ ತಂಬೂರಿ ತುಂಬೆಲ್ಲಾ ಕೀಸರ ಬಾಸರ ಬೇಸರ ಬಂದೈಽತಿ ಆ ಸರ ಈ ಸರ ತಲೆಗೊಂದು ತರತರ ಬಾಯ್‌ ಬಿಡತಾವ ತಂಽತಿ ಎದಿ-ಗುಡಿ ಉಡುಗಿತ್ತ ಮನ ಮಡಿ ಮಾಡಿ...

ನುಡಿದು ಬೇಸತ್ತಾಗ! ದುಡಿದುಡಿದು ಸತ್ತಾಗ ಜನಕ ಹಿಗ್ಗಿನ ಹಾಡು ನೀಡಾಂವಾ ನಿನ್ಹಾಂಗ ಆಡಾಕ । ನಿನ್ಹಾಂಗ ಹಾಡಾಕ ಪಡೆದು ಬಂದವ ಬೇಕೊ ಗುರುದೇವಾ ಮಕ್ಕಳಾಗ್ಯಾಡೀದಿ । ಹಕ್ಕ್ಯಾಗಿ ಹಾಡೀದಿ ಚಿಕ್ಕ್ಯಾಗಿ ನೋಡೀದಿ ಗುರುದೇವಾ ಬಳ್ಳ್ಯಾಗ ಕುಣಿದೀದಿ । ಬೆಳ...

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...