
ಒಂದು ಸಿದ್ಧಾಂತದ ನ್ಯೂನ್ಯತೆಗಳನ್ನ ಅರಿಯಲು ಅದರ ಪರವಾಗಿ ನೋಡದೆ, ವಿರುದ್ಧವಾಗಿ ಮೊದಲು ನೋಡಬೇಕು ಆಗಲೇ ಸತ್ಯ ಆಚೆ ಬರುವುದು. *****...
ಜ್ಞಾನದ ಹುಟ್ಟಿಗೆ ಕತ್ತಲು ಬೆಳಕಿನ ಭೇಧವಿಲ್ಲ, ಆದರೆ, ಸಿಕ್ಕ ಜ್ಞಾನವು ಮಾತ್ರ ಬಾಳಿಗೆ ಬೆಳಕಾಗುತ್ತದೆ. *****...
ಅಕ್ಷರಗಳಿರುವುದು ಜ್ಞಾನಕ್ಕಾಗಿ ಅಲ್ಲ, ಬದಲಾಗಿ ಜ್ಞಾನವನ್ನು ದಾಖಲಿಸಿಡುವುದಕ್ಕೆ. *****...














