ಬಾ ಬಾ ಸಿರಿಯೆ
ಬಾ ಬಾ ಸಿರಿಯೆ ಈ ಅಂತರ ಸರಿಯೆ ಬದುಕಿಗೆ ಬಣ್ಣದ ಲಾಸ್ಯವ ಸುರಿಯೆ ದುಂಬಿಯ ಝೇಂಕಾರದ ಮೋಹಕತೆ ಭ್ರಮಿಸಲು ನಿಂತರಳಿದೆ ಪುಷ್ಪಲತೆ ಎಲ್ಲಿಯೆ ನೋಡಲಿ ಕಣ್‌ಮನ ತಂಪು […]
ಬಾ ಬಾ ಸಿರಿಯೆ ಈ ಅಂತರ ಸರಿಯೆ ಬದುಕಿಗೆ ಬಣ್ಣದ ಲಾಸ್ಯವ ಸುರಿಯೆ ದುಂಬಿಯ ಝೇಂಕಾರದ ಮೋಹಕತೆ ಭ್ರಮಿಸಲು ನಿಂತರಳಿದೆ ಪುಷ್ಪಲತೆ ಎಲ್ಲಿಯೆ ನೋಡಲಿ ಕಣ್‌ಮನ ತಂಪು […]
ಸತ್ಯ ಬೇಕೆಂದು ಜಗವೆಲ್ಲಾ ಸುತ್ತಿದೆ ನಡುವೆ ಜನರಿಲ್ಲದೆ ಮನದಲ್ಲೇ ಸತ್ತಿದೆ ನ್ಯಾಯ ಬೇಕೆಂದು ಮನೆ ಮೆನಯ ತಟ್ಟಿದೆ ಹೊರ ಬರ ಬಿಡದ ಜನ ಬಾಗಿಲೆಲ್ಲ ಮುಚ್ಚಿದೆ ದೇವರು […]
ಕರುಣೆಯೇ ಇಲ್ಲವೆಂದುಕೊಂಡಿದ್ದೆ ಜಗದಲ್ಲಿ ನೀನು ಸಾಂತ್ವನಗೊಳಿಸಿದ ಮೇಲೆ ಅದು ನಿಜವಲ್ಲ ನಶ್ವರ, ಜೀವ ಸಾಕಿನ್ನು, ಬದುಕಬಾರದೆಂದಿದ್ದೆ ಆ ಭಾವ ತಪ್ಪೆನಿಸಿ ನೀನು ನನ್ನ ಬದುಕಿಸಿದೆ ಸಂಗಾತಕೆ ಜೀವವೇ […]
ರೋಮಾಂಚನ ! ನಿನ್ನ ನೆನಪೆಂಬ ಮಧುರ ಗಳಿಗೆ ಎನ್ನೆದೆಯ ನೋವಿಗೆ ಪರಿಹಾರದ ಸಿಹಿಗುಳಿಗೆ ಇವೆ ಇವೆ ನಿನ್ನೊಂದಿಗೆ ಕಳೆದ ಕ್ಷಣವೆಲ್ಲ ಜೀವಂಥ ನೆನಪಾಗಿ ಕಾಡುತಿಹೆಯಲ್ಲೆ ನನ್ನ ಸದಾ […]
ನೀ ಬರುವೆಯೆಂದು ತಲ್ಲಣವೆ ಕ್ಷಣ ಕ್ಷಣ ಬರುವ ದಾರಿಯ ನೆನಪು ನವಪುಲಕದೂರಣ ನಿರೀಕ್ಷೆಯ ಮಹಾಪೂರ ನನ್ನ ಮೇಲೆ ಸುರಿದಂತೆ ಮನಸು ನಿರ್ವ್ಯಾಪಾರ ಮಾಡುವ ಸಂತೆಯಂತೆ ಇಲ್ಲೇ ನಿಜರೂಪದ […]
ಕೇಳಿರಣ್ಣ ಕೇಳಿರಿ ದೀನರ ವ್ಯಥೆಯ ನೋಡಿರಣ್ಣ ನೋಡಿರಿ ಹೀನರ ಕಥೆಯ || ಅಂತ್ಯಕಾಲದ ದೀಪ ಜನರಲ್ಲೆಜುಕೇಷನ್ನು ಎಂಥ ದುಸ್ಥಿತಿ ಗ್ಯಾಟಿನಿಂದಲ್ಲದಿನ್ನೇನು ತಲೆ ಕತ್ತರಿಸಿ ಪಾದಕೆ ನೀರೆರದರೇನು ಹೈಯರೆಜುಕೇಷನ್ನಿನ […]
ಕ್ಷಮಿಸು ಗೆಳತಿ ನಾನಿಂದು ಮಾಡಿದವಮಾನವ ನಿನ್ನೆದುರು ನಾನು ಕ್ಷಣ ಕ್ಷಣಕೂ ಅಲ್ಲ ಮಾನವ || ಅರಿಯದಾದೆ, ನಿನ್ನ ಎಲ್ಲರೆದುರು ಅಸವಲ್ಲದವಳೆಂದರೂ ನೀನು ವಹಿಸಿದ ಮೌನವಿಂದು ಕೊಲ್ಲುತಿದೆ ನಾನೆಂಥವನೆಂದು […]
ನಿನ್ನ ನೆನಪನ್ನು ನೆನಪೆನ್ನಲೆ ? ಇಲ್ಲ, ನೆನಪೂ ನಾಚಿತಲ್ಲ ! ನಿನ್ನ ನೆನಪನ್ನು ನೀನೇ ಎನ್ನಲೆ ? ಇಲ್ಲ, ಅದೂ ಎಂದಿತು ಒಲ್ಲೆ ! || ಜಗದ […]
ಜಗದಲೆಲ್ಲ ಹುಡುಕಿದೆ ನಿರಂತರ ಕಳೆದವೆಷ್ಟೊ ಗೆಳತಿ ಮನ್ವಂತರ ಎಲ್ಲೂ ಸಿಗಲಿಲ್ಲ ನಿನ್ನ ನಗುತರ ನಾ ಮಡಿಲ ಮಾತೆ ಮಗು ತರ || ಅದೆಷ್ಟು ಶಕ್ತಿ ನವ ರೋಮಾಂಚನ […]
ಅಕ್ಕ ನೀ ಕೇಳವ್ವ ತಂಗೀ ನೀ ಬಾರವ್ವ ಸಂವಿದಾನ ತಿಳಿಯವ್ವ || ಹೆಣ್ಣಾಗಿ ಹುಟ್ಟಿದ್ದಿ ಹಣ್ಣಾಗಿ ಬಾಳಿದ್ದಿ ಕೂಸು ಗಂಡನ್ನ ಸಾಕಿ ಸಂಸಾರ ಮಾಡಿದಾಕಿ || ಜಗವೆಲ್ಲ […]