ತಮ್ಮೂರಿಗೆ ಎಲೆಕ್ಟ್ರಿಕ್ ಲೈಟ್ಸ್
ಬರುವಂತೆ ಮಾಡಬೇಕೆಂದು
ಆಗುಂಬೆ ಸಮೀಪದೊಂಟಿ ಮನೆಯ
ಜಮೀನ್ದಾರರು ಒತ್ತಾಯಪಡಿಸುತ್ತಲೆ ಇದ್ದರು
ಲೈಟ್ ಲೈಟ್ ಅಂದಾಗಲೆಲ್ಲಾ ಎಂ.ಎಲ್.ಎ ವೆಯಿಟ್, ವೆಯಿಟ್
ಎನ್ನುತ್ತಲೇ ಇದ್ದರು. ಅಂತೂ ಕೊನೆಗೊಂದು ದಿನ
ಕ್ವೈಟಾಗಿ ಬಂದಿದ್ದು ಎಲೆಕ್ಟ್ರಿಕ್ ಲೈಟ್ಸ್ ಅಲ್ಲ
ಬದಲು ಬಂದೂಕುದಾರಿ ನಕ್ಸಲೈಟ್ಸ್.
*****