ಹಸಿವಿನ ನಂತರ
ರೊಟ್ಟಿಯೋ
ರೊಟ್ಟಿಯ ನಂತರ ಹಸಿವೋ
ನಮಗೆ ತಿಳಿದಿಲ್ಲ.
ಆದರೂ ಹಸಿವಿನಲಿ
ರೊಟ್ಟಿಗಾಗಿ ಹುಡುಕಾಟ
ರೊಟ್ಟಿಗೆ ಹಸಿವಿನ
ಕಾಡುವಿಕೆ ತಪ್ಪಿಲ್ಲ.
*****