ಬಂದನೆಂದು ನಲ್ಲ
ಕೊಬ್ಬಿ ಮರೆಯಬೇಡವೇ ಇಳೆ
ನಡುನೀರಲ್ಲಿ ಕೈಬಿಡುವ
ಬುದ್ಧಿ ವರುಣನದು ಕೇಳೆ
ಹುಶಾರಾಗಿರು ಮರುಳೆ
*****