ಒಮ್ಮೊಮ್ಮೆ ಸೂರ್ಯನು
ಮಂಕಾಗುತ್ತಾನೆ. ಮರೆಯಾಗುತ್ತಾನೆ
ಮೋಡ ಕಪ್ಪಾದಾಗ
ತಪ್ಪು ತನ್ನದೆಂದು ಒಪ್ಪಿ,
ಪಶ್ಚಾತ್ತಾಪದಿಂದ
*****

ಶ್ರೀವಿಜಯ ಹಾಸನ
Latest posts by ಶ್ರೀವಿಜಯ ಹಾಸನ (see all)