Day: August 25, 2025

ಪ್ರಭುವೇ! ನೀನೊಮ್ಮೆ ಹೆಣ್ಣಾಗು

ಘಮಟುಗಟ್ಟಿದ ಅಡುಗೆ ಕೋಣೆಗಳಿವೆ ಜಿಡ್ಡುಗಟ್ಟಿದ ಬಾಣಂತಿಖೋಲಿಗಳಿವೆ ಕೋಪಾಗ್ರಹಗಳಾವವೂ ನಮಗಿಲ್ಲ ಪ್ರಭುವೇ! ಸೂರ್ಯ ಕಿರಣಗಳೇ ಕಾಣದ ನಮ್ಮ ಕತ್ತಲು ಕೋಣೆ ಗವಿಗೊಮ್ಮೆ ನೀನು ದಯಮಾಡಿಸಬಾರದೇ? ಪೇಟೆಗೆ ಹೋದ ಮಗ […]

ಕೃತಕ ಅಂಗಾಂಗಗಳು

ಸಾಮಾನ್ಯವಾಗಿ ಮೂಗು ವಾಸನೆಯನ್ನು ಗ್ರಹಿಸುವಲ್ಲಿ O.R.N.L. ಸೆನ್ಸಾರ್‌ಗಳು ರಾಸಾಯನಿಕ ಸರಳೀಕರಿಸುವ ವ್ಯವಸ್ಥೆಯಿಂದ ಜೀವಂತನಾಶಿಕದಂತೆಯೇ ಕೆಲಸ ಮಾಡಬಲ್ಲದು. ಈ ವಿದ್ಯುತ್ ಹಂದರ ಘಟಕಗಳನ್ನು ಕಂಪ್ಯೂಟರ್‌ಮ್ಯದಲ್ಲಿ ಅಡಗಿಸಿಡಲಾಗಿದೆ. ಕೃತಕ ಸ್ನಾಯುಗಳ […]

ಚುರುಕು ಬೆಕ್ಕು

ನಮ್ಮ ಚುರುಕು ಬೆಕ್ಕು ಕದ್ದು ಕಮ್ಮಗಿನ ಕಜ್ಜಾಯ ಮೆದ್ದು ಬಿಲ ಬಿಲದಿ ತನ್ನುಸಿರ ಕಂಪನು ಊದಿತು ಇಲಿಯು ಮೂಗನು ಹೊರಗೆ ಹಾಕಲು ಅದರ ಪ್ರಾಣವ ಸೇದಿತು! *****