ಸ್ವಾತಂತ್ರ್ಯ

ಮೂಲ: ವಿಲಿಯಂ ಬಟ್ಲರ್ ಏಟ್ಸ್ ರಸ್ತೆ ಇಳಿದು ಬಂದ ಪಾರ್‍ನೆಲ್ ಜಯಕಾರವ ಹಾಕುತ್ತಿದ್ದ ಉತ್ಸಾಹಿಗೆ ಹೇಳಿದ : ‘ಐರ್‍ಲೆಂಡಿಗೆ ಸ್ವಾತಂತ್ರ್ಯ ತಪ್ಪದೆಯೇ ಸಿಗುವುದು ನಿನಗೆ ಮಾತ್ರ ಕಲ್ಲು ಒಡೆವ ಈ ಕೆಲಸವೆ ಉಳಿವುದು’. *****
ಕಾಡುತಾವ ನೆನಪುಗಳು – ೨೯

ಕಾಡುತಾವ ನೆನಪುಗಳು – ೨೯

ಚಿನ್ನೂ, ಅಷ್ಟಕ್ಕೂ ಏನನ್ನು ಹುಡುಕಿಕೊಂಡು ದಾವಣಗೆರೆಗೆ ಹಿಂದಿರುಗಿ ಹೊರಟಿದ್ದೆ? ಅವ್ವನ ಪ್ರೀತಿಯನ್ನು, ವಿಶ್ವಾಸವನ್ನು ಮರಳಿ ಪಡೆಯುವುದಕ್ಕಾ? ಕಳಚಿಕೊಂಡು ಹೋಗಿದ್ದ ಬಾಂಧವ್ಯದ ಕೊಂಡಿಗಳನ್ನು ಮತ್ತೆ ಒಂದುಗೂಡಿಸಿ ನಿಷ್ಕಲ್ಮಷ ಪ್ರೀತಿಯನ್ನು ಪಡೆಯುವುದಕ್ಕಾ? ನನಗೆ ತಿಳಿಯಲಿಲ್ಲ. ಮುರಿದ ಬಾಂಧವ್ಯದ...

ಚರ್‍ಚಿಲ್ ವಿರೋಧಿಯ ಉದ್ಗಾರಗಳು

ಆಂಗ್ಲರಾ ರಾಕ್ಷಸೀ ರಾಜಕಾರಣ ನಿಪುಣ! ಆಂಗ್ಲರಾ ಸಾಮ್ರಾಜ್ಯಮದ ಹೆತ್ತ ಚಾಣಿಕ್ಯ! ಕೃಷ್ಣ ಕಾರಸ್ಥಾನಿ! ತೃಷ್ಣೆಯಿಂದ ಸುರಗಣ- ವಿಟ್ಟಾಕಿರೀಟದಲಿ ಕೆಚ್ಚಿರುವ ಮಾಣಿಕ್ಯ! ವೈಶ್ಯಪುತ್ರರ ಕೈಲಿ ಕುಣಿವ ಕುಹಕ ಕುತಂತ್ರಿ! ಆಂಗ್ಲವೀರರ ಕೀರ್‍ತಿಯನ್ನೆ ನುಂಗುವ ರಾಹು! ಸೈತಾನನನುವಂಶದನುದಿನದ...