Day: October 10, 2024

ದಬ್ಬಾಳಿಕೆಗೆ – ೨

ಯಜ್ಞಕುಂಡದ ಹಾಗೆ ಹಗಲಿರುಳು ಹೊತ್ತುತಿಹ ತಪಸಿಗಳ ಎದೆಯ ವೇದಿಕೆಯ ತುಳಿದು, ಜ್ಞಾನಶಕ್ತಿಗೆ ಇಟ್ಟ ನಿತ್ಯನಂದಾದೀಪ- ದಂದ ಮಿದುಳಿನ ತಲೆಗಳನ್ನು ಮುಟ್ಟಿ, ಸತ್ಯವೀರರ ನಿತ್ಯ ಶುದ್ಧ ನಾಲಗೆಯಿಂದ ಬಂದುಸಿರ […]

ಬಂಗಾರದ ನಾಣ್ಯ

ಒಂದು ಪರ್ವತದ ತಪ್ಪಲು. ಅಲ್ಲಿ ಒಂದು ಸುಂದರ ತಪೋವನ. ಅಲ್ಲಿ ನೆಲೆಯಾಗಿದ್ದ ಗುರುವಿನ ಬಳಿ ಎರಡು ಮಹಾಮೂರ್ಖರ ಗುಂಪು ವಿದ್ಯೆ ಕಲಿಯಲು ಬರುತಿತ್ತು. ಅವರಲ್ಲಿ ಸ್ವಾರ್ಥ, ಈರ್ಷೆ […]

ಭೂಮಿ ಬರಡಾಗುವುದೆಂದರದು ಮತ್ತೇನು ? ಏಡ್ಸ್ ತಾನೇ ?

ನಮ್ಮನೊಡಗೂಡಿ ನಾವುಣುವ, ಉಡುವ, ಮುಡಿವ ನಮ್ಮೆಲ್ಲ ಯೋಗ ಭೋಗ ಭಾಗ್ಯವೆಲ್ಲದಕು ಆಕೆ ಕಾರ ಣಮಾಗಿರಲು ಮಣ್ಣಮ್ಮನನೆಂತು ನೋಡಿದೊಡಂ ಹಮ್ಮಿನೊಳೆಮ್ಮ ಮಡದಿಯೆಂದೆಣಿಸಿದರದು ತರವಲ್ಲ ಅಮಮಾ ವಾರಂಗನೆಯೆಂದೆಣಿಸಿದರೆ ಏಡ್ಸ್ ನಿಚ್ಚಳವಲಾ […]