ಸಾವಿರಾರು ನದಿಗಳು

ಸಾವಿರಾರು ನದಿಗಳು ಸೇರುವಂತೆ ಸಾಗರ ಸೇರಬೇಕು ಕನ್ನಡ ಸಾವಿರಾರು ಮನಗಳ ಸಾವಿರಾರು ಕನ್ನಡ ಊರು ಕೇರಿ ಹಿತ್ತಿಲು ಆಗುವಂತೆ ಜನಪದ ಆಗಬೇಕು ಕನ್ನಡ ಸಾವಿರಾರು ಮನಗಳ ಸಾವಿರಾರು ಕನ್ನಡ ಪಚ್ಚೆ ಪೈರು ನೆಲ ಮನೆ...

ಸ೦ಧ್ಯಾ

ದಿವಸಾವಸಾನದೊಳು ಬುವಿಯ ನುತಿಗೆಚ್ಚರಿಸೆ 'ಮುನಸ್ಸೀನ'ನಂದದೊಳು ಅಸ್ತಗಿರಿಯ ರವಿಯಡರಿ ರಂಜಿಸಿಹ- ನವನ ಪಾವನ ಕಾಂತಿ ಅವತರಿಸಿ ಹರಸುತಿದ ಅಂಜುವಿಳೆಯ. ಇನಿಯನೊಲಿಯಲಿ ಎಂದೊ ಮನದಾಸೆ ಸಲಲೆಂದೊ- ಎನಗರಿಯದಾ ಹರಕೆ-ಮುಗಿಲ ಕರೆಯ ಹೊನಲಿನೊಳು ಸುರಕನ್ಯೆ ಹಣತೆಯಿದ ತೇಲಿಸಿಹ- ಳೆನುವಂತೆ...