ಗಣೇಶ ಬಾರೋ

ಡೊಳ್ಳು ಹೊಟ್ಟೆ ಬೆನಕ ಸಣ್ಣ ಇಲಿ ಯಾಕಪ್ಪ ದೊಡ್ಡ ಕಿವಿ ಗಣಪ ನಾ ಹೇಳೋದನ್ನ ಕೇಳಪ್ಪ ಚೌತಿಯಂದು ಬಾರಪ್ಪ ಚಕ್ಕುಲಿ ಉಂಡೆ ತಿನ್ನಪ್ಪ ಮಿಸ್ಸಿಗೆ ಸ್ವಲ್ಪ ಹೇಳಪ್ಪ ಹೋಂವರ್‍ಕ ಕಡಿಮೆ ಮಾಡ್ಸಪ್ಪ ನಿನ್ನಯ ಬೆಲ್ಟು...

ಅವಕಾಶ ಕೊಡಿ

ಹರಿಯುವ ನೀರಿಗೆ ಅಡ್ಡಗಟ್ಟಿ ಅಣೆಕಟ್ಟು ಕಟ್ಟಿ ತಡೆಯಬೇಡಿ, ನಾಲ್ಕು ಗೋಡೆಗಳ ಮಧ್ಯೆ ಖೈದು ಮಾಡದೇ ಅದಕೆ ಸ್ವಚ್ಛಂದ ಹರಿಯಲು ಬಿಡಿ. ಕತ್ತಲೆಯ ಕೋಣೆಯಲಿ ಬಂದಿಯಾಗಿಸದೇ ಸೂರ್ಯನ ಜಗದ ತುಂಬ ಬೆಳಗಲು ಅವಕಾಶ ಮಾಡಿ ಕೊಡಿ....

ಏನ ಮೋಹಿಸಲೋ

ಏನ ಮೋಹಿಸಲಿ ನಾನೇನ ಮೋಹಿಸಲಿ ಹೂವ ಮೋಹಿಸಲೋ ಗಂಧವ ಮೋಹಿಸಲೋ ಹೂಗಂಧ ಒಂದಾದ ಬೆಡಗ ಮೋಹಿಸಲೋ ಹೆಣ್ಣ ಮೋಹಿಸಲೋ ಸೌಂದರ್ಯ ಮೋಹಿಸಲೋ ಹೆಣ್ಣು ಸೌಂದರ್ಯ ಒಂದಾದ ಸೊಬಗ ಮೋಹಿಸಲೋ ಭೃಂಗವ ಮೋಹಿಸಲೋ ನಾದವ ಮೋಹಿಸಲೋ...

ಕೆ ಕೃಷ್ಣಪ್ಪನವರು

ಅಂದು ಶಾಲೆಗೆ ಲೇಟ್ ಕೆಂಚಪ್ಪ ಅವರ ಮಗ ಕೆ. ಕೃಷ್ಣಪ್ಪ ಅವರು ಇತ್ತೀಚೆಗೆ ವಿದೇಶದಿಂದ ಬಂದಿದ್ದರು. ಕೆ. ಕೃಷ್ಣಪ್ಪನವರು- ಸಾರಿಗೆ ಸಂಸ್ಥೆಯ ಮುದ್ರಣಾಲಯದಲ್ಲಿ ಹಿರಿಯ ಮ್ಯಾಕ್ಯಾನಿಕ್ ಇಂಜಿನಿಯರ್ ಆಗಿ ದಕ್ಷತೆ ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸುತ್ತಿದ್ದಾರೆ....