ಜಗದಂಬೆ

ಅಮ್ಮಾ ತಾಯಿ ಜಗದಂಬೆ ದೇವಿ ಮಕ್ಕಳನು ಕಾಯಿ ತಾಯಿ ನಮ್ಮ ಬಿಟ್ಟು ನೀ ಹೋಗಬೇಡ ನಾವಿನ್ನು ಎಳೆಯ ಕಾಯಿ || ೧ || ನಿನ್ನ ನಾಮ ನೂರಾರು ಕೋಟಿ ಕರೆಕರೆದು ಸಾಲದಮ್ಮ ನಿನ್ನ ರೂಪ...

ಇಮಾಂಬಾರಾ

ಅವಧವೆಂದರೆ ಅವಧ ಅವದವೆಂದರೆ ಅವಧ ಪ್ರತಿಯೊಬ್ಬನೂ ಬಲ್ಲ ಅರಸನೆಂದರೆ ಅರಸ ಆಸೀಫ್ ಉದ್‌ದೌಲ ಅಂತೆಯೇ "ಜಿಸ್‌ಕೊ ನ ದೇ ಮೌಲ ಉಸ್‌ಕೊ ದೇ ಆಸೀಫ್‌ ಉದ್‌ದೌಲ" ಕಿಸ್‌ಕೊ ದೇ ಕಿಸ್‌ಕೊ ದೇ-ಎನ್ನದೇ ಸಬ್‌ಕೋ ದೇ...

ವಸಂತನ ಮರೆ

ಸಂತಸದ ಸಾಗರದಿ ಶರಶೂರೆ ಸರಸಾಟ ನೆಲಕಿಷ್ಟು ಸಿರಿಯು ವಾಸಂತದಲ್ಲಿ ಅಂತವಿಲ್ಲದ ಇಂಥ ಶುಭದ ಸಂತೆಯು ಕೂಡ ಹರಿಯುವದು ಕೊನೆಗೆ ಮಳೆಗಾಲದಲ್ಲಿ ದೊರೆಯ ಭಯ ಅಲ್ಲಿಲ್ಲ ಹಿರಿಯರಂಜಿಕೆಯಿಲ್ಲ ಋತುರಾಜ ವಾಸಂತ ಕಾಲದಲ್ಲಿ ಕೊರತೆಯಿಲ್ಲದ ಸುಖವ ಬಡವಬಲ್ಲಿದರೆಲ್ಲ...

ಅಗೋಚರ

ಹೆಗಲಿಲ್ಲದೆ ಹೊರತ್ತಿದೆ ಆಕಾಶ ಗ್ರಹ ನಕ್ಷತ್ರಗಳನ್ನು ಕೊಡಗಳಿಲ್ಲದೆ ಹೊತ್ತು ತರುತ್ತಿದೆ ಮುಗಿಲು ನೀರನ್ನು ಕಣ್ಣಿಗೆ ಕಾಣದೆ ಪಾಶದ ಕುಣಿಕೆ ಕದ್ದು ಹೋಗುತ್ತಿದೆ ತುಡಿವ ಪ್ರಾಣಗಳನ್ನು *****