ನಮಿಸುವೆನು ತಾಯೆ ನಿನ್ನಡಿಗೆ ಮುನ್ನಡೆಸು ನನ್ನೀ ಜಗದೊಳಗೆ ಬೆಟ್ಟವಾಗಿಸು ಎಂದು ನಾನು ಬೇಡುವುದಿಲ್ಲ ಚಿಟ್ಟೆಯಾಗಿಸು ನನ್ನ ನಿನ್ನ ತೋಟದೊಳಗೆ ಚುಕ್ಕಿಯಾಗಿಸು ಎಂದು ನಾನು ಬೇಡುವುದಿಲ್ಲ ಹಕ್ಕಿಯಾಗಿಸು ನನ್ನ ಹಾರಿಕೊಂಡಿರುವೆ ನೀಲ ಗಗನದೊಳಗೆ ಸೂರ್ಯನಾಗಿಸು ಎಂದು...
ಕಲ್ಯಾಣಿ ಮೊದಲು ನಾಗೇಶನ ಅವಸ್ಥೆ ಕಂಡು ಗಾಬರಿಯಾದಳು. ಯಾವ ಮುಚ್ಚುಮರೆಯೂ ಇಲ್ಲದೇ ಅವನು ತನ್ನೀ ಅವಸ್ಥೆಯ ಕಾರಣವನ್ನು ಹೇಳಿದಾಗ ಅವಳಿಗೆ ಸಿಟ್ಟು ತಡೆಯಲಾಗಲಿಲ್ಲ. ಆ ಸಿಟ್ಟನ್ನು ಹೊರಗೆಡಹಲೆಂಬಂತೆ ಅವನನ್ನು ತನ್ನ ಬೂಟುಗಾಲಿನಿಂದ ಬಲವಾಗಿ ಒದ್ದಳು....