Day: September 2, 2021

ಅನಾಮಿಕಗಳು

ಒಮ್ಮೊಮ್ಮೆ ಎವೆಕಳಚಿ ಕೂರುತ್ತೇನೆ ಒಬ್ಬನೇ. ನಿಧಾನ ಇಳಿಯುತ್ತೇನೆ : ಅಪ್ಪನ ತಲೆ ಅಜ್ಜನ ಎದೆ ಮಾಸಿದ ಮುಖಗಳ ಕಟಿ ತೊಡೆ ನಡೆ ಬಹಳ ಬೇಕಾಗಿಯೂ ತಿಳಿಯದ ಹೆಡೆ […]

ಹೇಗಮ್ಮಾ ಆಡೋದು ಹೋಲಿ

ಹಿಂದಿಂದ ಬಂದು ಎರಡೂಜಡೆ ಹಿಡಿದೆತ್ತಿ ಮೂಸ್ತಾನೆ ಕತ್ತು ಇದ್ದಕ್ಕಿದ್ದಂತೆ ಮುಂದಿಂದ ಬಂದು ಎಲ್ಲರೆದುರೆ ಕೊಡ್ತಾನೆ ಗಲ್ಲಕ್ಕೆ ಮುತ್ತು ಚಾವಣಿ ಮೇಲಿಂದ ಮೈಮೇಲೇ ಹಾರ್ತಾನೆ ದಾವಣಿ ಸೆರಗೆಳೀತಾನೆ ಎಲ್ಲೆಲ್ಲಾದರೂ […]