ಏನ್‍ಚಂದ ಏನ್‍ಚಂದ ನಮ್ಮೂರ ಕಾಲೇಜು

ಏನ್ಚಂದ ಏನ್ಚಂದ ನಮ್ಮೂರ ಕಾಲೇಜು ಹನುಮಂತ ದೇವ್ರಾಂಗ ಮುದ್ದು ಯವ್ವಾ ಹುಡುಗೋರು ಮುದುಮುದ್ದ ಹುಡಿಗೇರು ಸುದಸುದ್ದ ಕಲಸೋರು ಕಲಸಕ್ರಿ ಕಣ್ಣಿಯವ್ವಾ ||೧|| ಲೈಬ್ರೀಯ ಪುಸ್ತೋಕು ಲೈಬ್ರ್ಯಾಗ ಕುಂತಾವ ಕುಂತಾರ ಹುಡುಗೋರು ಗೇಟಿನ್ಯಾಗ ಥೇಟ್ ಥೇಟ...

ಪ್ರೀತಿಯ ಬಾಳು

ಪ್ರೀತಿಸುವ ಹುಡುಗ ಕೇಳಿದ "ಪ್ರೀತಿ ಎಲ್ಲಿ ಹುಟ್ಟುತ್ತದೆ?" ಎಂದು. "ಅದು ಹೃದಯ ತೊಟ್ಟಿಲಲ್ಲಿ" ಎಂದಳು ಹುಡುಗಿ. "ಅದು ಎಲ್ಲಿ ಸಾಯುತ್ತದೆ ಗೊತ್ತಾ?" ಎಂದ. "ಅದು ಹೃದಯ ಸ್ಮಶಾನದಲ್ಲಿ" ಎಂದಳು. "ಹಾಗಾದರೆ ಅದು ಬೆಳೆಯುವುದು ಎಲ್ಲಿ?"...