ನಮಗಲ್ಲ!

ನಾವು ಏನು ಅಲ್ಲ ನಮಗೆಲ್ಲಿ ಬರಬೇಕದೆಲ್ಲಾ ಸೊಲ್ಲು ನಮಗಲ್ಲ! ಹೊರಗಿನದು ಬೇಕಿಲ್ಲ ನಮ್ಮಲ್ಲಿಯೇ ನಮ್ಮವೇ ಇವೆಯಲ್ಲ ಅಮೂಲ್ಯ ತನು, ಮನ, ಬುದ್ದಿ. ಅರಿತು ಬಳಸಿರಿವುಗಳ ಅಂತಃ ಶಕ್ತಿ ರೂಢಿಸುವುದು ಸಾಧನೆಯ ಹಾದಿ ತಾನಾಗೇ ತೆರೆದುಕೊಳ್ಳುವುದು....
ಬೇಟೆ

ಬೇಟೆ

ನಾ ಈಗ ಒಂದೇ ಕತೆ ಹೇಳೀಕೆ ಹೊರಟೊಳೆ. ಕತೆ ಅಂದ್ರೆ ನಾ ಕಟ್ಟಿದ್ದಲ್ಲ. ಕೇಳಿದ್ದ್‌. ಈ ಕತೆನ ನಾಯಕ ಈಗ ಬೊದ್ಕಿತ್ಲೆ. ಕತೆ ಹೇಳ್ದೊವೂ ಬೊದ್ಕಿತ್ಲೆ. ಆದ್ರೆ ಕತೆಯಾಗಿ ಇಬ್ರೂ ಬೊದುಕ್ಯೊಳೋ. ನಮ್ಮೊದ್‌ ಮಲೆನಾಡ್‌....