ಕವಿತೆ ಮೂವತಮೂರು ತಿರುಮಲೇಶ್ ಕೆ ವಿJune 2, 2021January 8, 2021 ಒಂದು ಎರಡು ಮೂರು ಅಹ ಮೂವತ ಮೂರು ಎಂಬತು ತೊಂಬತು ನೂರು ಒಹೊ ಮೂವತ ಮೂರು ಒಂದು ಎರಡು ಮೂರು ಗಾಳಿ ಬಂದೆಡೆ ತೂರು ಏಳು ಸಮುದ್ರವ ಹಾರು ಖಾಲಿಯಿದ್ದೆಡೆ ಕೂರು ಅಯ್ಯಾ ಯಾರಿಗೆ... Read More
ವ್ಯಕ್ತಿ ‘ತಲೆದಂಡ’ದ ನಾಯಕ ರವಿ ಕೋಟಾರಗಸ್ತಿJune 2, 2021June 1, 2021 ತಾನು ನಿರ್ದೇಶಿಸಿದ ನಾಟಕವೊಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪ್ರದರ್ಶಿತವಾಗಬೇಕೆಂದು ರಂಗ ನಿರ್ದೇಶಕ ಜಯತೀರ್ಥ ಜೋಶಿ ಅವರ ಅದಮ್ಯ ಬಯಕೆ ಆಗಿತ್ತು. ಕರ್ನಾಟಕ ನಾಟಕ ಅಕಾಡಮಿಯ ಸಹಯೋಗದೊಂದಿಗೆ ಬೆಂಗಳೂರಿನಲ್ಲಿ ನವೆಂಬರ್ ದಿನಾಂಕ ೧೫ ರಂದು... Read More
ನಗೆ ಹನಿ ಕಳವು ತೈರೊಳ್ಳಿ ಮಂಜುನಾಥ ಉಡುಪJune 2, 2021January 1, 2021 ಶೀಲಾ :- "ರಿ ನಮ್ಮ ಮನೆ ಕೆಲಸದಾಕೆ ನಮ್ಮ ಸ್ಟೀಲ್ ತಟ್ಟೆಯನ್ನೇ ಕದ್ದಿದ್ದಾಳೆ" ಮಂಜು :- "ಯಾವ ತಟ್ಟೆಯೋ...?" ಶೀಲಾ :- "ಅದೇ ರೀ ನಾವು ಉಡುಪರ ಮನೆಯಿಂದ ತಂದಿದ್ದು..." ***** Read More