Day: January 9, 2021

ಕಾಲು ದಾರಿಯೆ ಸಾಕು…

ಹಸಿವಾಯಿತು ಶರಣಾದೆ ಮರಗಳಿಗೆ ಬಾಯಾರಿತು ತಲೆಬಾಗಿದೆ ನದಿಗಳಿಗೆ ಮನಸೊಪ್ಪಿತು ಸುಲಿಪಲ್ಲ ಗೊರವಂಗೆ ಒಲಿದೆ ಗಿರಿಗಳಿಗೆ ಗವಿಗಳಿಗೆ ಗಿಳಿ ಕೋಗಿಲೆ ನವಿಲುಗಳಿಗೆ ಮಂದ ಮಾರುತಗಳಿಗೆ ಕೈಯ ಮುಗಿದೆ ನಡೆವವಳಿಗೆ […]

ಮುಸ್ಸಂಜೆಯ ಮಿಂಚು – ೨

ಅಧ್ಯಾಯ ೨ ಸೇವೆಗೆ ಮುಡಿಪಾಗಿಟ್ಟಳು ರಿತು ರಿತು ಬರುವುದನ್ನೇ ಕಾಯುತ್ತಿದ್ದ ತನುಜಾ, “ಇಂಟರ್‌ವ್ಯೂ ಏನಾಯ್ತೊ ಇಷ್ಟೊತ್ತಾದ್ರೂ ಬರಲಿಲ್ಲವಲ್ಲ, ಗಾಡಿ ಬೇರೇ ಇವತ್ತೇ ಕೆಟ್ಟುಹೋಗಿದೆ. ಎಷ್ಟು ಹೊತ್ತಿಗೆ ಅಲ್ಲಿಗೆ […]

ಮಿಡಿಗಾಯ ಮಹಿಮೆ

ಮಾವಿನ ಮಿಡಿ ಎಲ್ಲಿ ಸಿಗುತ್ತೋ? ಕಾಯುತ್ತಿದ್ದೆ. ಉಪ್ಪಿನ ಕಾಯಿಯ ಮಿಡಿ ಈ ಸಲಕ್ಕೆ ಹಾಕಿಡಬೇಕು. ಅದೇ ಮೊನ್ನೆ ಹಸಿಹಸಿರು ಮಿಡಿ ಗುಲಗುಂಜಿಗೆ ಸ್ವಲ್ಪವೇ ದೊಡ್ಡದು ಪೇಟೆ ಅಂಚಿಗೆ […]