
ಮೋಟರ ಮಹಮ್ಮದ
Latest posts by ವಾಡಪ್ಪಿ ಬಿ ಆರ್ (see all)
- ಯಾರು ಹೊಣೆ? - April 26, 2020
- ಮೋಟರ ಮಹಮ್ಮದ - September 29, 2019
- ಗಂಗೆ ಅಳೆದ ಗಂಗಮ್ಮ - July 21, 2019
ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ ವರುಷಗಳಾದವು. ಹಳ್ಳಿಯ ಜೀವನ ನಮಗೆ ಈಗ ಒಗ್ಗ ಬೇಕಾದರೂ ಹೇಗೆ? ಶಹರದ ಬೆಡಗಿನ ಜೀವನದ ಮುಂದೆ ಹಳ್ಳಿಯ ಸರಳ ಜೀವನ ಸೊಗಸೆನಿಸುವದಾದರೂ ಸಾಧ್ಯವಿದೆಯೆ? ಈ ಸಿನೆಮಾ ಮಂದಿರಗಳು, […]