Day: August 22, 2019

ವಿಶ್ವ ತಾಯಿಗೆ ನಮನ

ಓ ದೇವಿ ಓ ತಾಯಿ ವಿಶ್ವ ಸುಂದರ ಮಾಯಿ ಕೂಗವ್ವ ವಿಶ್ವದಲಿ ದೇವಗಾನಾ ನಿನ್ನ ದಿವ್ಯದ ಬೆಡಗು ಬೆಳಗಿನಾತ್ಮದ ಕೊಡಗು ಬಾರವ್ವಾ ಉಣಿಸವ್ವಾ ಕ್ಷೀರಪಾನಾ ತಾಯಿಯಂದರು ನೀನೆ […]