ಸೂರ್ಯ ಸುಡಲಾರ

ಈ ಭೂಮಿಯ ಆವರಣದಲಿ ನನ್ನ ನಿನ್ನ ಪಾದದ ಗುರುತುಗಳು ದಾಖಲಾಗುವುದಿಲ್ಲ ಯಾವುದೂ ಕಾರಣವಾಗುವುದಿಲ್ಲ. ಹಾಗೆ ತನ್ನನ್ನ ತಾನೆ ಬದುಕು ಚಲಿಸುತ್ತದೆ ಬೇರೆಯವರ ಹೆಜ್ಜೆಗಳ ಮೇಲೆ ಹೆಜ್ಜೆ ಊರುತ್ತ. ದಾರಿ ಯಾವುದೆಂದು ಯಾರೂ ತಿಳಿದಿರುವದಿಲ್ಲ ಮತ್ತೆ...