Day: April 7, 2019

ಇನ್ನೊಬ್ಬ

ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ, […]

ರಣಹದ್ದು

ನೆನಪುಗಳ ಇರಿತ ಸಹಿಸುವುದಾದರೂ ಹೇಗೆ? ಒಂದರ ಮೇಲೆ ಒಂದು ಬಂದೆರುಗುವ ರಣಹದ್ದುಗಳಂತೆ ಕಿತ್ತು ತಿನ್ನುತ್ತವೆ ಹಸಿ ಮಾಂಸ ಮುಗಿಯುವವರೆಗೂ *****