ಯಕ್ಷಿಗಳೂ ತಾಳೆಮರಗಳೂ

ಯಕ್ಷಿಗಳು ಹನ್ನೆರಡು ತಾಳೆಮರ ಹನ್ನೆರಡು ಮರಕ್ಕೊಂದರಂತೆ ಸುಖವಾಗಿದ್ದುವು ಆಹ! ಸುಖವಾಗಿದ್ದುವು ಎಲ್ಲಿಯ ತನಕ ಭಾರೀ ಬಿರುಗಾಳಿ ಹೊಡೆತಕ್ಕೆ ಒಂದು ಮರ ಕಿತ್ತು ಬೀಳುವ ತನಕ ಅಹ! ಕಿತ್ತುಬೀಳುವ ತನಕ ಯಕ್ಷಿಗಳು ಹನ್ನೆರಡು ತಾಳೆಮರ ಹನ್ನೊಂದು...

ಹೆತ್ತಮ್ಮ

ಹೆತ್ತವಳು ಹೊತ್ತವಳು ಎದೆಯ ರಕ್ತವ ಉಣಿಸಿ ಮಮತೆ ಧಾರೆಯ ಹರಿಸಿ ಬಾಳ ಬವಣೆಗೆ ಬಳಲಿ ಬೆಂಡಾಗಿ ನುಗ್ಗಾಗಿ ಕಷ್ಟಕ್ಕೆ ಕಲ್ಲಾಗಿ ಸೆಟೆದು ನಿಂತವಳು ನನ್ನಮ್ಮ ಕರುಳ ಕುಡಿಗಳಿಗಾಗಿ ದೇಹ ಸೋತರೂ ಹೋರಾಡಿ ಗೆದ್ದವಳು ಕಷ್ಟಕ್ಕೆ...