ಕವಿತೆಗಳು ಮೊಳೆಯಲಾರೆವು

ಆಗಸದೊಳಗೆಲ್ಲಿಂದಲೋ ನೆಲದಾಳದಿಂದಲೋ ಕಿರಣವೊಂದು ತೇಲಿ ಬಂದು ಭ್ರೂಣವಾಗುತ್ತದೆ ಕಣ್ಣು ತಲೆ ಕೈಕಾಲು ಮೂಡುವ ಮುನ್ನವೇ ಗರ್ಭಪಾತ ಮತ್ತೊಂದು ಕವಿತೆಯ ಸಾವು ಒತ್ತಡಗಳ ನಡುವೆ ಹೇಗೋ ಉಳಿದು ಕೆಲವು ಒಂಭತ್ತು ತುಂಬುವ ಮೊದಲೇ ಹೊರಬರುತ್ತವೆ ಅಪೂರ್ಣ...