ಮುಳುಸೌತೆ

ಮುಳು ಮುಳು ಸೌತೆ ಮುಳುಸೌತೆ ಬರ್‍ತಾ ಬರ್‍ತಾ ಮುಳುಸೌತೆ ಅಗೋಯಿತು ಕುಕುಂಬರ್ ಇದು ಮುಳುಸೌತೇಂದರೆ ಯಾರೂ ನಂಬರ್ ಮುಳುಸೌತೆ ಅಲ್ಲ ಇದು ಕುಕುಂಬರ್ ಎಂಬರ್ ಕುಕುಂಬರಾದರೆ ಕೊಂಬರ್ ಕೊಚ್ಸಳ್ಳಿ ಮಾಡ್ಕೊಂಡು ಉಂಬರ್ ಅಥ್ವಾ ತೋಟದಿ...

ಗೆಳತಿ

ತೊಳೆದ ಮುತ್ತಿನ ಹೆಸರೆ? ಹೊಳೆವ ರತ್ನದ ಹೆಸರೆ? ಥಳಥಳಿಸಿ ಮೆರೆಯುತಿಹ ತಾರೆಗಳ ಹೆಸರೆ? ಕಳಿತ ಫಲಗಳ ಹೆಸರೆ? ಚಿಗಿತ ಲತೆಗಳ ಹೆಸರೆ? ಕೊಳದೊಳಗೆ ಬಳುಕುತಿಹ ಕಮಲಗಳ ಹೆಸರೆ? ಸುರಿವ ಮಧುವಿನ ಹೆಸರೆ? ಹರಿವ ನದಿಗಳ...