ನಗೆ ಡಂಗುರ – ೧೯೫
Latest posts by ಪಟ್ಟಾಭಿ ಎ ಕೆ (see all)
- ನಗೆ ಮುಗುಳು - January 21, 2021
- ಗತ್ತು - January 14, 2021
- ತ್ಯಾಗ - December 31, 2020
ಡಾಕ್ಟರ್ ರೋಗಿಯ ಪತ್ನಿಯೊಂದಿಗೆ- ರೋಗಿಯನ್ನು ಪರೀಕ್ಷಿಸಿ ಒಂದು ಬ್ಲಾಂಕೆಟ್ ಆತನ ಮೇಲೆ ಹೊದಿಸಿ “ಬಹುಶಃ ಪ್ರಾಣ ಹೋಗಿರಲಿಕ್ಕೆ ಬೇಕು, ಏನು ಮಾಡುವಂತಿಲ್ಲ” ಅಂದರು. ತಕ್ಷಣವೇ ರೋಗಿ ಬ್ಲಾಂಕೆಟ್ ಸರಿಸುತ್ತಾ “ಅದು ಸಾಧ್ಯವಿಲ್ಲ; ನಾನು ಇನ್ನೂ ಬದುಕಿದ್ದೇನೆ.” ಅಂದ ಹೆಂಡ್ತಿ: “ಓಹೋ, ಡಾಕ್ಟರಿಗಿಂತ ನಿಮಗೆ ಚಿನ್ನಾಗಿಗೊತ್ತೋ? ಸುಮ್ಮನೆ ಒಪ್ಪಿಕೊಳ್ಳಿ”. ಎಂದಳು! ***