ಕವಿತೆ ಟಾಮೀ ಟಾಮೀ ನಮ್ಮನೆ ನಾಯಿ ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್October 10, 2015October 3, 2015 ಟಾಮೀ ಟಾಮೀ ನಮ್ಮನೆ ನಾಯಿ ಚುರುಕು ಅಂದರೆ ಚುರುಕು, ಆದರೆ ಸದಾ ಬೊಗಳುತ್ತಿರುವುದು ಅದರ ಬಾಯೇ ಹರಕು! ತಿಂಡಿ ಎಂದರೆ ಕಿವಿಯನು ಎತ್ತಿ ಬಾಲ ಕುಣಿಸುವುದು, ವಾಸನೆ ಬಂದರೆ ಅಡಿಗೇ ಮನೆಗೇ ಸೀದಾ ನುಗ್ಗುವುದು!... Read More