ಇತರೆ ಕ್ರೆಡಿಟ್ ಕಾರ್ಡಿನ ಇತಿಮಿತಿ ಆಡೂರು ಕೃಷ್ಣರಾವ್ November 27, 2014September 22, 2015 ಚೆನ್ನೈಯ ಕಂಪ್ಯೂಟರ್ ಪರಿಣತೆ ಅಂಜಲಿ ಆವರಿಗೆ ಅಂಚೆಯಲ್ಲೊಂದು ಕವರ್ ಬಂತು. ಅದರೊಳಗೆ ಅಂಗೈಗಿಂತ ಕಿರಿದಾದ ಒಂದು ಪ್ಲಾಸ್ಟಿಕ್ ಕಾರ್ಡ್. ಚೊತೆಗೆ ‘ನಿಮಗೆ ಬೇಕಾದಾಗ ಬೇಕಾದಲ್ಲಿ ಸಾಲ ಒದಗಿಸುವ ಕ್ರೆಡಿಟ್ ಕಾರ್ಡ್. ಗೌರವಾನ್ವಿತ ಗ್ರಾಹಕರಾದ ನಿಮಗೆ... Read More