Day: September 30, 2014

ಪಾಕಶಾಸ್ತ್ರದ ಪಾಠಶಾಲೆ

ಈಗಂತೂ ಎಲ್ಲ ದೇಶಗಳ ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಪಾಕಶಾಸ್ತ್ರದಲ್ಲಿ ಪ್ರಾವೀಣ್ಯತೆ ಪಡೆಯಬೇಕೆನ್ನುವರಿಗೆಂದು ಪಾಠಶಾಲೆಗಳಿವೆ. ಅಲ್ಲಿ ಅಡುಗೆಮನೆಯ ತಿಂಡಿ ತಿನಿಸುಗಳನ್ನು ತಯಾರಿಸುವುದರಿಂದ ಹಿಡಿದು ಅವನ್ನು ಒಪ್ಪ ಓರಣವಾಗಿ ಹೊ೦ದಿಸುವ […]