ಶೋಭಾಯಾತ್ರೆ ಹೊಂಟ ಯಡೂರಿ ಹಿಕಮತ್ತು

ದೇವರಾಜು ಅರಸು ಕಾಲ್ದಾಗೂ ಅವರ ಸುತ್ತ ನಾನಾ ನಮೂನೆ ಹೆಣ್ಣುಗಳಿದ್ವು ಬಿಡ್ರಿ. ಜೆ.ಹೆಚ್.ಪಟೇಲರಂತೂ ಓಪನ್ ಸ್ಟೇಟ್ಮೆಂಟೇ ಕೊಟ್ಟಿದರಲ್ರಿ! ವೈನ್ ಅಂಡ್ ವುಮನ್ ನನ್ನ ವೀಕ್ ನೆಸ್ ಅಂತ. ಆವಯ್ಯ ಹೆಂಗಸರ ಒಡ್ಡೋಲಗದಲ್ಲಿ ಪಾನಯಾತ್ರೆ ಮಾಡ್ತಾನೇ...